ಫೋಕ್ಸೋ ಕಾಯ್ದೆಯಡಿ ನಾಲ್ವರ ಬಂಧನವಾಗಿದೆ.
ಮೂಡುಬಿದಿರೆ : ನಿಡ್ಡೋಡಿಯಲ್ಲಿ ನಿನ್ನೆ ಇಬ್ಬರು ಅಪ್ರಾಪ್ತ ಬಾಲಕಿಯರ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ನಾಲ್ವರು ಆರೋಪಿಗಳ ವಿರುದ್ಧ ಫೋಕ್ಸೋ ಕಾಯ್ದೆಯಡಿ ಬಂಧನವಾಗಿದೆ.
ನಿಡ್ಡೋಡಿ ಕಲ್ಲಮುಂಡ್ಕೂರಿನ ಮಹೇಶ್, ಕಟೀಲು ಕೊಂಡೆಮೂಲೆಯ ಯಜ್ಞೇಶ್ ಮತ್ತು ಶ್ರೀಕಾಂತ್, ಮುಲ್ಕಿ ನಡುಗೋಡಿನ ದಿಲೀಪ್ ಯಾನೆ ದೀಪು ಆರೋಪಿಗಳು..
0 Comments