ನಿಧನ: ಡಿ. ಪದ್ಮಾವತಿ ಕಿಣಿ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ನಿಧನ: ಡಿ. ಪದ್ಮಾವತಿ ಕಿಣಿ 

ಮೂಡುಬಿದಿರೆ: ಇಲ್ಲಿನ ನಾಗರ ಕಟ್ಟೆ, ಜೋಡುಕಟ್ಟೆ ನಿವಾಸಿ , ಹಿರಿಯ ತರಕಾರಿ ವರ್ತಕ ಡಿ. ಶ್ರೀನಿವಾಸ ಕಿಣಿ ಅವರ ಪತ್ನಿ ಡಿ. ಪದ್ಮಾವತಿ ಕಿಣಿ (79ವ) ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪತಿ, ಐವರು ಪುತ್ರರು, ಸೊಸೆಯಂದಿರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

Post a Comment

0 Comments

Advertisement