ಫೈನಾನ್ಸ್ ಆಫೀಸರ್ ಆತ್ಮಹತ್ಯೆ

ಜಾಹೀರಾತು/Advertisment
ಜಾಹೀರಾತು/Advertisment

 ಫೈನಾನ್ಸ್ ಆಫೀಸರ್ ಆತ್ಮಹತ್ಯೆ


ಮೂಡುಬಿದಿರೆ : ಕಳೆದ ಹಲವು ವರುಷಗಳಿಂದ  ಆಳ್ವಾಸ್  ಶಿಕ್ಷಣ ಸಂಸ್ಥೆಯಲ್ಲಿ ಫೈನಾನ್ಸ್ ಆಫೀಸರ್ ಆಗಿ  ದುಡಿದಿದ್ದ ರಾಜೇಶ್ ನಾಯ್ಕ್ ಅವರು ಗುರುವಾರ ಬೆಳ್ಮಣ್ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

  ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಕಾಕ೯ಳ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಮೂಲತ ಕಾಪು ನಿವಾಸಿಯಾಗಿದ್ದಾರೆ. ಪತ್ನಿ, ಒಂದು ಮಗು ಹಾಗೂ ಬಂಧುಗಳನ್ನು ಅಗಲಿದ್ದಾರೆ.

Post a Comment

0 Comments