*ಜೈನ ಪದವಿಪೂರ್ವ ಕಾಲೇಜಿಗೆ 96 ಡಿಸ್ಟಿಂಕ್ಷನ್*

ಜಾಹೀರಾತು/Advertisment
ಜಾಹೀರಾತು/Advertisment

 *ಜೈನ ಪದವಿಪೂರ್ವ ಕಾಲೇಜಿಗೆ 96  ಡಿಸ್ಟಿಂಕ್ಷನ್* 

ಮೂಡುಬಿದಿರೆಯ ಸ್ಥಳೀಯ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ

ಜೈನ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಫಲಿತಾಂಶ ಲಭ್ಯವಾಗಿದ್ದು ಪರೀಕ್ಷೆ ಬರೆದ 355 ವಿದ್ಯಾರ್ಥಿಗಳಲ್ಲಿ 335 ವಿದ್ಯಾರ್ಥಿಗಳು ಉತ್ತೀರ್ಣರಾಗಿ *94.5* % ಪಲಿತಾಂಶ ಲಭ್ಯವಾಗಿರುತ್ತದೆ ..ವಾಣಿಜ್ಯ ವಿಭಾಗದ ಕುಮಾರಿ ಸುಧೀಕ್ಷಾ  *587 (97.83%* )ಅಂಕಗಳನ್ನು ಪಡೆದು *ರಾಜ್ಯ ಮಟ್ಟದಲ್ಲಿ 13ನೇ ಸ್ಥಾನವನ್ನು* ಪಡೆದಿರುತ್ತಾಳೆ . *ವಿಜ್ಞಾನ ವಿಭಾಗದಲ್ಲಿ ವಿಜೇತ್ ಜೈನ 586*[97.66%] ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ *14ನೆಯ* ಸ್ಥಾನವನ್ನು ಪಡೆದಿರುತ್ತಾನೆ .. *ಕಲಾ ವಿಭಾಗದ ಕೀರ್ತನ* 

 *531* .ಅಂಕ ಗಳಿಸಿರುತ್ತಾಳೆ .


  ಯಶಸ್ಸು ಪಡೆದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ದಿಗಂಬರ ಜೈನ ವಿದ್ಯಾವರ್ಧಕ ಸಂಘ ಅಭಿನಂದನೆಗಳನ್ನು ಸಲ್ಲಿಸಿದೆ ...

Post a Comment

0 Comments