ವಿಹಿಂಪ- ಬಜರಂಗದಳದಿಂದ ಇಂದು ಸಂಜೆ ಪಂಜಿನ ಮೆರವಣಿಗೆ

ಜಾಹೀರಾತು/Advertisment
ಜಾಹೀರಾತು/Advertisment

 ವಿಹಿಂಪ- ಬಜರಂಗದಳದಿಂದ ಇಂದು ಸಂಜೆ ಪಂಜಿನ ಮೆರವಣಿಗೆ

ಮೂಡುಬಿದಿರೆ: ಇಲ್ಲಿನ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ


 ಮೂಡುಬಿದಿರೆ: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ  ವಿಹಿಂಪ ಮತ್ತು ಬಜರಂಗದಳ ಮೂಡುಬಿದಿರೆ ಇದರ ವತಿಯಿಂದ ಇಂದು ಸಂಜೆ  6.30 ಕ್ಕೆ ಮೂಡುಬಿದಿರೆ ಸಾವಿರ   ಕಂಬದ ಬಸದಿಯಿಂದ ಸಮಾಜ ಮಂದಿರದ ತನಕ  ಪಂಜಿನ ಮೆರವಣಿಗೆ ನಡೆಯಲಿದೆ.

ನಂತರ ಸಮಾಜ  ಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ವಿಹಿಂಪ  ಮಂಗಳೂರು ಜಿಲ್ಲಾ ಪ್ರಚಾರ ಮತ್ತು ಪ್ರಸಾರ ಪ್ರಮುಖ್ ಆಶಿಕ್ ಗೋಪಾಲಕೃಷ್ಣ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

Post a Comment

0 Comments