ಕಲ್ಲಬೆಟ್ಟು ಶ್ರೀ ಗಣೇಶ ವೇದಿಕೆಗೆ ಶಿಲಾನ್ಯಾಸ

ಜಾಹೀರಾತು/Advertisment
ಜಾಹೀರಾತು/Advertisment

 ಕಲ್ಲಬೆಟ್ಟು ಶ್ರೀ ಗಣೇಶ ವೇದಿಕೆಗೆ ಶಿಲಾನ್ಯಾಸ


ಮೂಡುಬಿದಿರೆ: ಗಂಟಾಲ್ ಕಟ್ಟೆ ಶ್ರೀ ಗಣೇಶ ಸೇವಾ ಧಾಮ ನಿವೇಶನದಲ್ಲಿ ಶ್ರೀ ಗಣೇಶ ವೇದಿಕೆಯ ಶಿಲಾನ್ಯಾಸವನ್ನು ವೇದಮೂರ್ತಿ ಖಂಡಿಗ ರಾಮದಾಸ ಅಸ್ರಣ್ಣ ಹಾಗೂ ಪ್ರಸನ್ನ ಅಸ್ರಣ್ಣ ಅವರು ಸೋಮವಾರ ನೆರೆವೇರಿಸಿದರು. ಶ್ರೀ ಗಣೇಶ ಸೇವಾ ಟ್ರಸ್ಟಿನ ಸ್ಥಾಪಕ ಅಧ್ಯಕ್ಷ  ಶ್ರೀಪತಿ ಭಟ್ ಪದ್ಮಯ್ಯ ಬಿ‌.ಸುವರ್ಣ, ಬಾಹುಬಲಿ ಪ್ರಸಾದ್ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುಶಾಂತ್ ಕರ್ಕೇರ, ಕಾರ್ಯದರ್ಶಿ ಗೋಪಾಲ ಮೊಯಿಲಿ, ಟ್ಟಸ್ಟಿನ ಕಾರ್ಯದರ್ಶಿ ರೋಹನ್ ಅತಿಕಾರಬೆಟ್ಟು, ಕೋಶಾಧಿಕಾರಿ ಸುಧೀಂದ್ರ ಪೈ, ಸತ್ಯನಾರಾಯಣ ಭಟ್ ,ಶ್ರೀ ‌ಗಣೇಶ ಸೇವಾ ಟ್ರಸ್ಟಿನ ಸದಸ್ಯರು, ಶ್ರೀ ಗಣೇಶೋತ್ಸವ ಸಮಿತಿಯ ಸದಸ್ಯರುಗಳು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.


Post a Comment

0 Comments