ಮೂಡುಬಿದಿರೆ : ಇಂದು ಸಂಜೆ ವಾಹನ ಸಂಚಾರ ಬದಲಾವಣೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ : ಇಂದು ಸಂಜೆ ವಾಹನ ಸಂಚಾರ ಬದಲಾವಣೆ



ಮೂಡುಬಿದಿರೆ: ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಇಂದು ಸಂಜೆ 6 ಗಂಟೆಯಿಂದ ರಾತ್ರಿ 9:00 ಯ ತನಕ  ವಾಹನ ಸಂಚಾರವನ್ನು ತಾತ್ಕಾಲಿಕವಾಗಿ  ಬದಲಾವಣೆ ಮಾಡಲಾಗಿದೆ.

ಸಾರ್ವಜನಿಕರು ಮಂಗಳೂರಿನಿಂದ ತೆರಳುವವರು ರಿಂಗ್ ರೋಡ್ ಅಲಂಗಾರ್ ಜಂಕ್ಷನ್ ನಿಂದ ತೆರಳುವುದು ಕಾರ್ಕಳದಿಂದ ಮಂಗಳೂರು ಕಡೆಗೆ ತೆರಳುವರು ಅಲಂಗಾರ್ ನಿಂದ ರಿಂಗ್ ರೋಡ್ ಇನ್ನರ್ ವಿಲ್ ಸರ್ಕಲ್ ಆಗಿ ತೆರಳುವುದು. ಮಂಗಳೂರಿನಿಂದ ಬೆಳ್ತಂಗಡಿ ಬಿಸಿ ರೋಡಿಗೆ ತೆರಳುವವರು ನಿಶ್ಮಿತಾ ಸರ್ಕಲ್ ಆಗಿ ಅಮರಾಶ್ರಿ ಟಾಕೀಸ್ ಸತ್ಯನಾರಾಯಣ ಟೆಂಪಲ್ ರಸ್ತೆಯಾಗಿ ತೆರಳುವುದುವುದು ಸಾರ್ವಜನಿಕರು ಮೂಡುಬಿದ್ರೆ ನಗರಕ್ಕೆ ಬಾರದೆ ಮೂಡುಬಿದ್ರೆಯ ಬೈಪಾಸ್ ರಸ್ತೆಯಲ್ಲಿ ಮೆರವಣಿಗೆ ಮುಗಿಯುವವರೆಗೂ ಸಂಚರಿಸಿ ಸಹಕರಿಸುವಂತೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಅವರು ಪ್ರಕಟನೆಯ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Post a Comment

0 Comments