ಜೈನ ಪ್ರೌಢಶಾಲೆಯ ವಾಯುದಳದ ವಿದ್ಯಾರ್ಥಿಗಳಿಂದ ತಿರಂಗ ಯಾತ್ರೆ
ಮೂಡುಬಿದರೆ ಜೈನ ಪ್ರೌಢಶಾಲೆಯ ವಾಯುದಳದ ವಿದ್ಯಾರ್ಥಿಗಳಿಂದ ತಿರಂಗ ಯಾತ್ರೆ ದಿನಾಂಕ 14 ಆಗಸ್ಟ್ 2024 ರಂದು ನಡೆಯಿತು. Ncc ವಾಯುದಳದ ವಿದ್ಯಾರ್ಥಿಗಳು ಮೂಡುಬಿದರೆಯ ಸಾವಿರ ಕಂಬದ ಬಸದಿ ಜೈನಪೇಟೆ ಹಾಗೂ ಬೆಟ್ಕೇರಿಯವರೆಗೆ ತಿರಂಗ ಯಾತ್ರೆ ನಡೆಯಿತು ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಶಾನ್ಪ್ರಸಾದ್ ತಿರಂಗ ಯಾತ್ರೆಗೆ ಚಾಲನೆ ನೀಡಿದರು ನ್‌ಸಿಸಿ ವಾಯುದಳದ ಅಧಿಕಾರಿ ನಿತೇಶ್ ಕುಮಾರ್ ಹಾಗೂ ಅಧ್ಯಾಪಕರಾದ ಶ್ರೀ ನವೀನ್ ಬಂಗೇರ ಉಪಸ್ಥಿತರಿದ್ದರು.
0 Comments