ತುಳು ಜಾನಪದ ಉಚ್ಚಯ-2024- ನಮ್ಮ ತುಳುನಾಡು ಕಲಾಪಂಥ ತುಳುಕೂಟ (ರಿ) ಬೆದ್ರಕ್ಕೆ ಪ್ರಥಮ ಬಹುಮಾನ

ಜಾಹೀರಾತು/Advertisment
ಜಾಹೀರಾತು/Advertisment

 ತುಳು ಜಾನಪದ ಉಚ್ಚಯ-2024- ನಮ್ಮ ತುಳುನಾಡು ಕಲಾಪಂಥ

ತುಳುಕೂಟ (ರಿ) ಬೆದ್ರಕ್ಕೆ ಪ್ರಥಮ ಬಹುಮಾನ


ಮೂಡುಬಿದಿರೆ: ಅಖಿಲ ಭಾರತ ತುಳು ಒಕ್ಕೂಟ(ರಿ) ಮಂಗಳೂರು ಇದರ ವತಿಯಿಂದ ಪುರಾಭೆದಲ್ಲಿ ನಡೆದ‌  ತುಳು ಜಾನಪದ ಉಚ್ಚಯ-2024ರ " ನಮ್ಮ ತುಳುನಾಡ್ ಕಲಾ ಪಂಥ"ದಲ್ಲಿ ತುಳುಕೂಟ (ರಿ) ಇದಕ್ಕೆ ಪ್ರಥಮ ಬಹುಮಾನ ಲಭಿಸಿದೆ. 

 ಪ್ರಶಾಂತ್ ಕೈಕಂಬ ಅವರ ನೇತೃತ್ವದಲ್ಲಿ ತುಳುನಾಡಿನ ಅಚಾರ ವಿಚಾರ, ಸಂಸ್ಕೃತಿ ಸಂಸ್ಕಾರರ ಕುರಿತಾದ ಪ್ರಹಸನವು ಮೂಡಿ ಬಂದಿದ್ದು ಸ್ಪರ್ಧಿಸಿದ್ದ 12 ತಂಡಗಳಲ್ಲಿ  ಹೆಚ್.ಧನಕೀರ್ತಿ ಬಲಿಪ ಅವರ ನೇತೃತ್ವದ ಮೂಡುಬಿದಿರೆ ತುಳುಕೂಟದ ತಂಡವು ರೂ.50,000 ನಗದಿನೊಂದಿಗೆ ಪ್ರಥಮ ಬಹುಮಾನವನ್ನು ಗಳಿಸಿಕೊಂಡಿದೆ.

Post a Comment

0 Comments