ಮೂಡುಬಿದಿರೆಯ ಅಶ್ವಿಲ್ ನೀಲ್ ಲೋಬೋಗೆ ರಾಷ್ಟ್ರಮಟ್ಟದ "ಪುಟ್ಟ ಕಲಾವಿದ ಪ್ರಶಸ್ತಿ"
ಮೂಡುಬಿದಿರೆ: ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಗದಗ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಹಾಗೂ ಬಾಲಭವನ ಸೊಸೈಟಿ ಬೆಂಗಳೂರು ಇವುಗಳ ಆಶ್ರಯದಲ್ಲಿ ರಾಷ್ಟ್ರಮಟ್ಟದ ಮಕ್ಕಳ ಚಿತ್ರ ಕಲೋತ್ಸವ ಇವರು ಧಾರಾವಾಡದಲ್ಲಿ ಏರ್ಪಡಿಸಿರುವ ಚಿಣ್ಣರ ಚಿತ್ರ ಚಿತ್ತಾರ 2023-24"ರ ಚಿತ್ರಕಲಾ ಸ್ಪರ್ಧೆಯಲ್ಲಿ ಮೂಡುಬಿದಿರೆ ಮೌಂಟ್ ಕಾರ್ಮೆಲ್ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಅಶ್ವಿಲ್ ನೀಲ್ ಲೋಬೋ "ಪುಟ್ಟ ಕಲಾವಿದ" ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಇವರು ಮೂಡುಬಿದಿರೆ ಅಪೂರ್ವ ನಗರದ ಅರುಣ್ ವಿನೀತ ಲೋಬೋ ದಂಪತಿಯ ಪುತ್ರನಾಗಿದ್ದಾರೆ.
0 Comments