ಪಡುಮಾರ್ನಾಡು ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಜಂಟಿ ಸಹಯೋಗದಲ್ಲಿ.ವಿಶ್ವ ಪರಿಸರ ದಿನಾಚರಣೆ

ಜಾಹೀರಾತು/Advertisment
ಜಾಹೀರಾತು/Advertisment

ಪಡುಮಾರ್ನಾಡು ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಜಂಟಿ ಸಹಯೋಗದಲ್ಲಿ.ವಿಶ್ವ ಪರಿಸರ ದಿನಾಚರಣೆ 

 *ಪಡುಮಾರ್ನಾಡು ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಜಂಟಿ ಸಹಯೋಗದಲ್ಲಿ ಪಡುಮಾರ್ನಾಡು ಗ್ರಾಮದ ಅಚ್ಚರ ಕಟ್ಟೆ ಎಂಬಲ್ಲಿಯ ಮದಗದ ಕೆರೆಯ ವ್ಯಾಪ್ತಿಯಲ್ಲಿ "ವಿಶ್ವ ಪರಿಸರ ದಿನಾಚರಣೆ"ಯನ್ನು ದಿನಾಂಕ.05-06-2024 ರಂದು ಅಧ್ಯಕ್ಷರಾದ ಶ್ರೀ ವಾಸುದೇವ ಉಪಾಧ್ಯಾಯ ಪಿ.ಡಿ.ಒ ಶ್ರೀ ಸಾಯಿಷ್ ಚೌಟ, ರವರು ಗ್ರಾಮಸ್ಥರಿಗೆ ಗಿಡಗಳನ್ನು ವಿತರಿಸಿ, ಗಿಡ ನೆಡುವ ಮೂಲಕ ಚಾಲನೆ ನೀಡಿದರು, ಹಾಗೂ ಬೇರೆ ಬೇರೆ ತಳಿಯ ಗಿಡಗಳನ್ನು ನೆಡಲಾಯಿತು.


    ಈ ಸಂದರ್ಭದಲ್ಲಿ ತಾಲೂಕು ಐ.ಇ.ಸಿ ಸಂಯೋಜಕರು, ತಾಲೂಕು ಪಂಚಾಯತ್ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

*

Post a Comment

0 Comments