ದರೆಗುಡ್ಡೆ ಗ್ರಾಮ ಪಂಚಾಯತ್ : ವಿಶ್ವ ಪರಿಸರ ದಿನಾಚರಣೆ

ಜಾಹೀರಾತು/Advertisment
ಜಾಹೀರಾತು/Advertisment

ದರೆಗುಡ್ಡೆ ಗ್ರಾಮ ಪಂಚಾಯತ್ : ವಿಶ್ವ ಪರಿಸರ ದಿನಾಚರಣೆ

 ದರೆಗುಡ್ಡೆ ಗ್ರಾಮ ಪಂಚಾಯತ್ ನ ಕೆಂಪುಲು ಕೆರೆ ಬಳಿ ವಿಶ್ವ ಪರಿಸರ ದಿನಾಚರಣೆ ಯ ಪ್ರಯುಕ್ತ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಶೋಕ್ ಶೆಟ್ಟಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಮೂಡಬಿದ್ರೆ ತಾಲೂಕು ಪಂಚಾಯತ್ ನ ಸಹಾಯಕ ನಿರ್ದೇಶಕರು ಸ್ಧಾಯೀಶ್ ಚೌಟ ಹಾಗೂ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ನಳಿನಿ ಪಂಚಾಯತ್ ಸದಸ್ಯರು ಪ್ರಸಾದ್, ದೀಕ್ಷಿತ್,ತುಳಸಿ ಮೂಲ್ಯ ಸಂಜೀವಿನಿ ಒಕ್ಕೂಟ MBK LCRP ,  NRLM ಸಖಿಯರು ಹಾಗೂ ಪಂಚಾಯತ್ ಕಾರ್ಯದರ್ಶಿ, ತಾಲೂಕು IEC ಸಂಯೋಜಕರು , ತಾಲೂಕು ಪಂಚಾಯತ್ ಸಿಬ್ಬಂದಿ, ಹಾಗೂ ಪಂಚಾಯತ್ ‌ಸಿಬ್ಬಂದಿ ಭಾಗವಹಿಸಿದ್ದರು .

Post a Comment

0 Comments