ಮನೆ ಮನಗಳಲ್ಲಿ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ

ಜಾಹೀರಾತು/Advertisment
ಜಾಹೀರಾತು/Advertisment

 ಮನೆ ಮನಗಳಲ್ಲಿ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ


ಮಂಗಳೂರು: ಪಕ್ಷಿ ಸಂಕುಲಗಳ ಉಳಿವಿಗೆ ಬಿದಿರಿನ ಕೃತಕ ಗೂಡು,ಹಾಗೂ ಧಾನ್ಯಗಳನ್ನು ಇಡಲು ಮಣ್ಣಿನ ಪಾತ್ರೆಯನ್ನು ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿಯವರು ಮಂಗಳೂರಿನ ಎಸ್ ಸಿ ಎಸ್ ಆಸ್ಪತ್ರೆಯ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾದ ಡಾ.ಜೀನರಾಜ ಸೊರಕೆಯವರಿಗೆ ಉಚಿತವಾಗಿ ನೀಡಿ,ಕೃತಕ ಗೂಡು ಹಾಗೂ ಮಣ್ಣಿನ ಪಾತ್ರೆಗಳನ್ನು ಇಡುವ ಕ್ರಮವನ್ನು ವಿವರಿಸಿದರು.


ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕರು,ಕವಿ ಹಾಗೂ ಸಾಹಿತಿ ಡಾ. ವಸಂತ ಕುಮಾರ್ ಪೆರ್ಲ ಉಪಸ್ಥಿತರಿದ್ದರು

Post a Comment

0 Comments