ನಡ್ಯೋಡಿ ದೈವಸ್ಥಾನದ ಗೋಪುರಕ್ಕೆ ಶಂಕುಸ್ಥಾಪನೆ

ಜಾಹೀರಾತು/Advertisment
ಜಾಹೀರಾತು/Advertisment

 ನಡ್ಯೋಡಿ ದೈವಸ್ಥಾನದ ಗೋಪುರಕ್ಕೆ ಶಂಕುಸ್ಥಾಪನೆ


 ಮೂಡುಬಿದಿರೆ: ಶ್ರೀ ನಡ್ಯೋಡಿ ದೈವಸ್ಥಾನ ಮಾರ್ಪಾಡಿ-ಕಲ್ಲಬೆಟ್ಟು ಇದರ ನೂತನ ಗೋಪುರಕ್ಕೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ  ಯುವರಾಜ ಜೈನ್ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು. ಮಾರೂರು-ಖಂಡಿಗ  ರಾಮದಾಸ ಅಸ್ರಣ್ಣರು, ಉದ್ಯಮಿ ಐತಪ್ಪ ಆಳ್ವ, ಪುರಸಭೆ ಸದಸ್ಯರಾದ ಸುರೇಶ್ ಕೋಟ್ಯಾನ್, ಸುಜಾತ ಶಶಿಧರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿಲೀಪ್ ಶೆಟ್ಟಿ ಹಾಗೂ ಗೌರವ ಅಧ್ಯಕ್ಷರುಗಳು,  ಪದಾಧಿಕಾರಿಗಳು, ದೈವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಪ್ರದೀಪ್ ರೈ, ಕಾರ್ಯದರ್ಶಿ ಯತೀಶ್ ಕೋಟ್ಯಾನ್  ಹಾಗು ಸದಸ್ಯರು, ಕಲ್ಲಬೆಟ್ಟು ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ರಾಮಚಂದ್ರ, ಕೋಟೆಬಾಗಿಲು ಮಹಮ್ಮಾಯಿ ದೇವಸ್ಥಾನದ ಅಧ್ಯಕ್ಷ ರಾಜೇಶ್ ಕೋಟೆಗಾರ್ ಮತ್ತಿತರರು ಉಪಸ್ಥಿತರಿದ್ದರು.


Post a Comment

0 Comments