ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ವತಿಯಿಂದ 137ನೇ ವಾರದ ಶ್ರಮಧಾನ
*ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ವತಿಯಿಂದ 137ನೇ ವಾರದ ಶ್ರಮಧಾನವು 1200 ವರ್ಷಗಳ ಇತಿಹಾಸ ಉಳ್ಳ "ಶ್ರೀ ಕ್ಷೇತ್ರ ಅಂಗಸಾಲೆಯ ಜೀರ್ಣೋದ್ಧಾರ ಪ್ರಯುಕ್ತ ನಡೆಯಲಿತು". ಅಂಗಸಲಾ ಟ್ರಸ್ಟ್ ಪ್ರಮುಖರಾದ ರಾಜೇಶ್ ಶೆಟ್ಟಿ, ಅಜಿತ್ ಕುಮಾರ್, ಗಿರೀಶ್ ,
ಆಳ್ವಾಸ್ ಕಾಲೇಜು "ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್" ವಿದ್ಯಾರ್ಥಿಗಳಾದ ಅನ್ಸನ್, ಮನಿಕ್ಷ, ಸಮೀಕ್ಷಾ, ಅದಿತಿ,ದೀಕ್ಷಾ,ಪೂಜಾ,ದಿವ್ಯ,ಸ್ಪೂರ್ತಿಕ,ಜೋನಿ,ಗಣೇಶ್, ದೇವಿ ,ನೇತಾಜಿ ಬ್ರಿಗೇಡ್ ಸಂಸ್ಥಾಪಕರು ರಾಹುಲ್ ಕುಲಾಲ್, ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಸಹ ಸಂಚಾಲಕರಾದ ಆನಂದ್ ಕುಲಾಲ್, ಉಪಾಧ್ಯಕ್ಷರುಗಳಾದ ಶಶಿಕುಮಾರ್, ಶರತ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ನಂದ,ಕಾರ್ಯದರ್ಶಿ ಗಳಾದ ದಯಾನಂದ ನಾಯ್ಕ, ಟ್ರಸ್ಟಿಗಳಾದ ನಿತ್ಯಾನಂದ ಕುಲಾಲ್ ,ಸ್ವಚ್ಛತಾ ಪ್ರಮುಖರಾದ ನಿತ್ಯಾನಂದ ಗಾಂಧಿನಗರ, ಸೇವಾ ಪ್ರಮುಖರಾದ ಪ್ರಸಾದ್ ಗಾಂಧಿನಗರ , ಶರತ್ ಕೋಡಂಗಲ್ಲು, ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.*
0 Comments