ಕೊಯಮುತ್ತೂರ್ ನಲ್ಲಿ ಶಿವರಾತ್ರಿಯಲ್ಲಿ ಪಾಲ್ಗೊಂಡ ಮೂಡುಬಿದಿರೆ ಶ್ರೀ

ಜಾಹೀರಾತು/Advertisment
ಜಾಹೀರಾತು/Advertisment

 ಕೊಯಮುತ್ತೂರ್ ನಲ್ಲಿ ಶಿವರಾತ್ರಿಯಲ್ಲಿ ಪಾಲ್ಗೊಂಡ ಮೂಡುಬಿದಿರೆ ಶ್ರೀ

ಮೂಡುಬಿದಿರೆ: ತಮಿಳುನಾಡು ಕೊಯಮುತ್ತೂರ್ ಬಳಿ ಶಿವರಾತ್ರಿ ನಿಮಿತ್ತ ವೆಳ್ಳಿ ಯಂಗಿರಿ ಆದಿ ಯೋಗಿ ಇಶಾ ಫೌಂಡೇಶನ್ ಸದ್ಗುರು ಜಗ್ಗಿ ವಾಸುದೇವ್ ಅಹ್ವಾನದ ಮೇರೆಗೆ  ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ಸ್ವಾಮೀಜಿ ಅವರು  ವಿಶೇಷ ಅತಿಥಿಗಳಾಗಿ ಭಾಗವಹಿಸಿ 08.3.24ಹಾಗೂ 9.3.24ರ ಪ್ರಾತಃ ಕಾಲ ಶಿವರಾತ್ರಿ ಪೂಜೆ ಭಜನೆ ಹಾಗೂ ಸತ್ಸಂಗ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಸದ್ಗುರುವಿಗೆ ಗೌರವಾರ್ಪಣೆ ಸಲ್ಲಿಸಿ ಅವರ ಸಂಸ್ಥೆಯ ಕಾರ್ಯ ಚಟುವಟಿಕೆ ಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

 ಸುಮಾರು 2 ಲಕ್ಷ ಕ್ಕೂ ಮಿಕ್ಕಿ ದೇಶ ವಿದೇಶದ ಭಕ್ತಾದಿಗಳು ರಾತ್ರಿ ಪೂರ್ತಿ ಧಾರ್ಮಿಕ ಪೂಜಾ ಕಾರ್ಯಕ್ರಮ ಜಾಗರಣೆಯಲ್ಲಿ ಪಾಲ್ಗೊಂಡು ಧರ್ಮಲಾಭ ಪಡೆದುಕೊಂಡರು.

Post a Comment

0 Comments