ಮಂಗಳೂರು ತಾಲೂಕು ಸಹಕಾರ ಸಂಘ ಕ್ಕೆ
ಪದ್ಮಪ್ರಸಾದ್ ಜೈನ್ ಉಪಾಧ್ಯಕ್ಷರು ಆಗಿ ಆಯ್ಕೆ.
ಮಂಗಳೂರು ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ, ನಿ. ಇದರ ಮುಂದಿನ 5 ವರ್ಷಗಳ ಅವಧಿಗೆ ಉಪಾಧ್ಯಕ್ಷರಾಗಿ ಪದ್ಮಪ್ರಸಾದ್ ಜೈನ್ ಮೂಡಬಿದಿರೆ ಆಯ್ಕೆ ಆಗಿದ್ದಾರೆ,
ಪದ್ಮಪ್ರಸಾದ್ ಜೈನ್ ಹೊಸಬೆಟ್ಟು ಸೇವಾ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದಾರೆ,
ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ.
0 Comments