ಜ.22 : ಶ್ರೀರಾಮ ಮಂದಿರದ ಉದ್ಘಾಟನೆ ಹಿನ್ನೆಲೆ ಆಮಂತ್ರಣ ಪತ್ರಿಕೆ, ಅಕ್ಷತೆ ವಿತರಿಸಿದ ಕೋಟ್ಯಾನ್
ಮೂಡುಬಿದಿರೆ: ಕೋಟ್ಯಾಂತರ ಹಿಂದುಗಳ ನೂರಾರು ವರ್ಷಗಳ ತಪಸ್ಸಿನ ಫಲವಾಗಿ ನಿರ್ಮಾಣಗೊಂಡು ಜ.22 ರಂದು ಉದ್ಘಾಟನೆಗೊಳ್ಳಲಿರುವ ಶ್ರೀ ರಾಮ ಮಂದಿರದ ಆಮಂತ್ರಣ ಪತ್ರಿಕೆ ಹಾಗೂ ಅಕ್ಷತೆಯನ್ನು ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ಗಾಂಧಿನಗರ ಪರಿಸರದ ಮನೆಗಳಿಗೆ ವಿತರಿಸಲಾಯಿತು.
0 Comments