ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯಿಂದ ಅರ್ಜುನಾಪುರಕ್ಕೆ ರೂ 2.50 ಲಕ್ಷದ ಚೆಕ್ ಹಸ್ತಾಂತರ

ಜಾಹೀರಾತು/Advertisment
ಜಾಹೀರಾತು/Advertisment

 ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯಿಂದ ಅರ್ಜುನಾಪುರಕ್ಕೆ ರೂ 2.50 ಲಕ್ಷದ ಚೆಕ್ ಹಸ್ತಾಂತರ 


ಮೂಡುಬಿದಿರೆ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡುಬಿದಿರೆ ತಾಲೂಕು ವತಿಯಿಂದ  ಶಿರ್ತಾಡಿಯ  ಅರ್ಜುನಾಪುರ ಮಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ  ಕಳೆದ ಮೇ ತಿಂಗಳಲ್ಲಿ ರೂ 5,00000 ಕೊಟ್ಟಿದ್ದು ಇದೀಗ ಈ ಬಾರಿ ರೂ  2.50 ಲಕ್ಷ  ಮೊತ್ತದ ಡಿಡಿ ಯನ್ನು  ತಾಲೂಕು ಯೋಜನಾಧಿಕಾರಿ ಸುನಿತಾ  ಅವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ , ವಲಯ ಮೇಲ್ವಿಚಾರಕಿ ಶಿವಲಕ್ಷ್ಮಿ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಶಿರ್ತಾಡಿ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು, ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

Post a Comment

0 Comments