ಮೂಡುಬಿದಿರೆ: ಸಾವಿರಕಂಬದ ಬಸದಿಗೆ ಚುನಾವಣಾ ವೀಕ್ಷಕರ ಭೇಟಿ


ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಸಾವಿರಕಂಬದ ಬಸದಿಗೆ ಚುನಾವಣಾ ವೀಕ್ಷಕರ ಭೇಟಿ


ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಸಾವಿರಕಂಬದ ಬಸದಿ ಹಾಗೂ ಮೂಡುಬಿದಿರೆ ಜೈನಮಠಕ್ಕೆ ಚುನಾವಣೆ ವೀಕ್ಷಕರಾದ ಡಾ. ಬಿ ಅರ್ ಮಮತಾ, ರಾಜ್ಯ ಇನ್ಸ್ಪೆಕ್ಟರ್ ಜನರಲ್ ರಿಜಿಸ್ಟರ್ ಸವಿತಾ ದ.ಕ, ಉಡುಪಿ ಜಿಲ್ಲಾ ರಿಜಿಸ್ಟರ್ ಲಕ್ಷ್ಮಿ ಶನಿವಾರ ಭೇಟಿ‌ ನೀಡಿದರು.


ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದುಕೊಂಡು‌, ಕ್ಷೇತ್ರದ ಕುರಿತು ಮಾಹಿತಿ ಪಡೆದುಕೊಂಡರು.

Post a Comment

0 Comments