ಉಡುಪಿಗೆ ಬಂದಿಳಿದ ಮಹಾ ಸಿಎಂ ಶಿಂಧೆ:ನಗರ ಬಿಜೆಪಿ ಅಧ್ಯಕ್ಷರಿಂದ ಹೆಲಿಪ್ಯಾಡ್‌ನಲ್ಲಿ ಸ್ವಾಗತ

ಜಾಹೀರಾತು/Advertisment
ಜಾಹೀರಾತು/Advertisment

 ಉಡುಪಿಗೆ ಬಂದಿಳಿದ ಮಹಾ ಸಿಎಂ ಶಿಂಧೆ:ನಗರ ಬಿಜೆಪಿ ಅಧ್ಯಕ್ಷರಿಂದ ಹೆಲಿಪ್ಯಾಡ್‌ನಲ್ಲಿ ಸ್ವಾಗತ




ಉಡುಪಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಯಶ್ಪಾಲ್ ಸುವರ್ಣ ರವರ ಪರವಾಗಿ ಚುನಾವಣಾ ಪ್ರಚಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಿದ ಮಹಾರಾಷ್ಟ್ರ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಏಕನಾಥ ಶಿಂಧೆಯವರನ್ನು ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ಮಹೇಶ್ ಠಾಕೂರ್ ರವರು ಹೆಲಿಪ್ಯಾಡ್‌ನಲ್ಲಿ ಸ್ವಾಗತಿಸಿದರು. 



ಇಂದು ಬಹಿರಂಗ ಚುನಾವಣಾ ಪ್ರಚಾರದ ಅಂತಿಮ ದಿನವಾಗಿದ್ದು ಬಹಿರಂಗ ಪ್ರಚಾರದ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಭಾಗವಹಿಸಲಿದ್ದಾರೆ.

Post a Comment

0 Comments