ಕೋಟ ನುಡಿದಂತೆ ಎರಡೇ ದಿನದಲ್ಲಿ ನಾರಾಯಣ ಗುರು ನಿಗಮ ಘೋಷಿಸಿದ ಸರ್ಕಾರ
ಬಿಲ್ಲವ, ಈಡಿಗ, ನಾಮಧಾರಿ ಜಾತಿ ಸೇರಿದಂತೆ 26 ಪಂಗಡಗಳ ಮಹತ್ವ ಬೇಡಿಕೆಯ ನಾರಾಯಣ ಗುರು ನಿಗಮವನ್ನು ಸರ್ಕಾರವು ಅಧಿಕೃತವಾಗಿ ಘೋಷಿಸಿದೆ.
ಬಜೆಟ್ ಅಧಿವೇಶನದಲ್ಲಿ ಸರ್ಕಾರದ ಘೋಷಿಸಿದ ಹಿನ್ನೆಲೆಯಲ್ಲಿ ಬಿಲ್ಲವ ಸಮುದಾಯದಲ್ಲಿ ಬೇಸರ ಹೊರ ಬಿದ್ದಿದ್ದು ಈ ಸಂದರ್ಭದಲ್ಲಿ ರಾಜ್ಯದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಎರಡೇ ದಿನದಲ್ಲಿ ನಿಗಮ ಘೋಷಿಸುತ್ತೇವೆ ಎಂದು ಟ್ವೀಟ್ ಮಾಡಿದ್ದರು.
0 Comments