ಮೂಡುಬಿದಿರೆ: ಇಲ್ಲಿನ ಮಹಾವೀರ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘವು ಗುರುವಾರ ಉದ್ಘಾಟನೆಗೊಂಡಿತು. ಕಾಲೇಜಿನ ಹಳೆ ವಿದ್ಯಾರ್ಥಿ, ದಂತ ವೈದ್ಯ ಡಾ.ವಿನಯ ಕುಮಾರ್ ಹೆಗ್ಡೆ ಸಂಘವನ್ನು ಉದ್ಘಾಟಿಸಿ ಮಾತನಾಡಿ ಈಗಿನ ಡಿಜಿಟಲ್ ಯುಗದಲ್ಲಿ ನಮ್ಮ ಎಳೆಯ ಯುವಕ- ಯುವತಿಯರಲ್ಲಿ ಅಪಾರವಾದ ಶಕ್ತಿ, ಪ್ರತಿಭೆ, ಸಾಮರ್ಥ್ಯ ಮತ್ತು ಸಾಧನೆಯ ಕ ನಸುಗಳಿಗೆ, ಕಾಲೇಜು ಶಿಕ್ಷಣದಲ್ಲಿ ಈ ಯುವ ಪ್ರತಿಭೆಗಳ ಪ್ರತಿಭೆಯು ಆ ನಾವರಣಗೊಳ್ಳಲು ವಿದ್ಯಾರ್ಥಿ ಸಂಘಟನೆಗಳು ಪ್ರಮುಖ ಪಾತ್ರ ವಹಿಸುತ್ತವೆ, ಯುವಶಕ್ತಿ ಎನ್ನುವುದು ಒಂದು ಉಕ್ತಿ ಹರಿಯುವ ನದಿ: ಇದಕ್ಕೆ ಸಂಘಟನೆ ಎನ್ನುವ ಅಣೆಕಟ್ಟನ್ನು ಕಟ್ಟಿ ಈ ಶಕ್ತಿಯನ್ನು ಸದುಪಯೋಗಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಶಿಕ್ಷಣ ವ್ಯವಸ್ಥೆಯದ್ದಾಗಿದ್ದು ಯುವಕರು ದಾರಿ ತಪ್ಪಿ ಕೊಚ್ಚಿಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇ.ಅದೆ, ಅರಳುವ ಯುವ ಮನಸ್ತುಗಳ ಪ್ರತಿಭೆಗೆ ವೇದಿಕೆ, ಅವರಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಅವಕಾಶ ಇಲ್ಲ ಸಿಗುತ್ತದೆ. 'ಸಹಕಾರ, ಸಹಬಾಳ್ವೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಿ, ನಿಮ್ಮ ಚಿಂತನೆಗಳು ಉದಾತ್ತವಾಗಿರಲಿ' ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ, ಮಾಜಿ ಸಚಿವ
ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜನ ಹಳೆ ವಿದ್ಯಾರ್ಥಿ, ಫ್ಲೋರಿಡಾದ ನ್ಯಾಯವಾದಿ ಶ್ರೀವಲ್ಲ ರೈ ಮಾರ್ಟೆಲ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ನಮ್ಮ ಸಂಸ್ಕಾರ ಮತ್ತು ನಮ್ಮ ಸಂಸ್ಕೃತಿಯನ್ನು ನಾವು ಮರೆಯಬಾರದು
ಮತ್ತು ಸೋಲನ್ನು ಮುಟ್ಟು ನಿಂತು ಗೆಲುವನ್ನು ಸಾಧಿಸುವ ಗುಣಗಳನ್ನು
ಮೈಗೂಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಾಗಿ ಆಸಿ, ಮಾತನಾಡಿದ ಕಾಲೇಜಿನ ಹಳೆ ವಿದ್ಯಾರ್ಥಿನಿ, ಅಮೆರಿಕಾದ ಪ್ರೊರಿಣದಲ್ಲಿ ವಕೀಲರಾಗಿರುವ ಶ್ರೀವ ರೈ ಮಾರ್ಟೆಲ್', 'ಜೀವನದ ಪ್ರತಿ ಹೆಜ್ಜೆಯಲ್ಲೂ ನಮಗೆ ವಿದ್ಯೆಯನ್ನು ನೀಡಿದ ಗುರುಗಳ ಮಾರ್ಗದರ್ಶನ ಅತ್ಯಗತ್ಯ, ಜೀವನದಲ್ಲಿ ಯಶಸ್ಸು ಗಳಿಸಲು ಸದಾ ಪ್ರಯತ್ನಶೀಲರಾಗಬೇಕು ಎಂದು ಸಲಹೆ ನೀಡಿದರು.
ಪರರಿ ಕಾಲೇಜಿನ ಪ್ರಾಯದ ಡಾ. ರಾಧಾಕೃಷ್ಣ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ
ಪ್ರೊ. ರಮೇಶ್ ಭಟ್ ಮತ್ತು ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಉಪಸ್ಥಿತರಿದ್ದರು.
ಇತ್ತೀಚೆಗೆ ಡಾಕ್ಟರೇಟ್ ಪದವಿಯನ್ನು ಪಡೆದಿರುವ ಕಾಲೇಜಿನ ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಪರೀಸ್, ಎಚ್, ಮಂಗಳೂರು ವಿವಿಯು 2001ರಲ್ಲಿ ನಡೆಸಿದ ಬಿ.ಎಸ್ ಪರೀಕ್ಷೆಯಲ್ಲಿ 6ನೆಯ ಬ್ಯಾಂಕ್ ಪಡೆದ ಸಂಖ್ಯಾಶಾಸ್ತ್ರ ಉಪನ್ಯಾಸಕಿ ಮೇಘ ಹಾಗೂ ಕಳೆದ ಶೈಕ್ಷಣಿಕ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿರುವ ಪದವಿ ತರಗತಿಯ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾ ಯಿತು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ, ಪರೀಶ್ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿ ನಾಯಕ ಸೈಜನ ಯಶೆಟ್ಟಿ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಡುವುದಾಗಿ ತಿಳಿಸಿದರು. ಮುಖ್ಯ ಗ್ರಂಥಪಾಲಕಿ ನಳೆ ಕೆ. ಸಾಧಕರ ವಿವರ ನೀಡಿದರು. ವಿದ್ಯಾರ್ಥಿ ಸಂಘದ ಪದವಿ ಮತ್ತು ಪದವಿಪೂರ್ವ ವಿಭಾಗದ ಉಪಾಧ್ಯಕ್ಷರುಗಳಾದ ಸ್ವಯ ಎ) ಪೂಜಾರಿ ಮತ್ತು ಪ್ರೀತಿ ತೆಗೆ ಕ್ರಮವಾಗಿ ಆತಿಥಿಗಳ ಪಂಚಯ ನೀಡಿದರು. ಜೊತೆ ಕಾರ್ಯದರ್ಶಿಗಳಾದ ಪಪ್ಪ ಮತ್ತು ರಕ್ತಿ ಸಂಘದ ಪದಾಧಿಕಾರಿಗಳ ಪರಿಚಯ ನೀಡಿದರು. ಪದವಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಜೈನ್ ಸ್ವಾಗತಿಸಿ, ಮಾನವಿಕ ಸಂಘದ ಕಾರ್ಯದರ್ಶಿ ರಿಶೆಲ್ ಫೆರ್ನಾಂಡೀಸ್ ವಂದಿಸಿದರು. ಬಿ.ಕಾಂ ವಿದ್ಯಾರ್ಥಿನಿ ಮೋನಿಕಾ ಕಾರ್ಯಕ್ರಮ ನಿರೂಪಿಸಿದರು.
0 Comments