ಮೂಡುಬಿದಿರೆ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಗೋಡೆ ಹಾಗೂ ವಠಾರವನ್ನು ನೇತಾಜಿ ಬಿಗ್ರೇಡ್ ವತಿಯಿಂದ ಭಾನುವಾರ ಸ್ವಚ್ಛಗೊಳಿಸಲಾಯಿತು.
ನೇತಾಜಿ ಬ್ರಿಗೇಡ್ ಸಂಚಾಲಕ ರಾಹುಲ್ ಕುಲಾಲ್ , ಪಧಾಧಿಕಾರಿಗಳಾದ ಶಶಿಕುಮಾರ್, ಅಭಿಷೇಕ್ ಸಾಲ್ಯಾನ್, ದಿನೇಶ್ ಶೆಟ್ಟಿ, ನಿತ್ಯಾನಂದ ಕುಲಾಲ್, ಶಿವನಂದ್, ಸಂದೇಶ್ ಕುಂದರ್, ಪ್ರಸಾದ್, ಆನಂದ ಕುಲಾಲ್, ಗಣೇಶ್, ಯಶವಂತ ಮಾಸ್ತಿಕಟ್ಟೆ, ಶರತ್,ನಿತಿನ್ ಭಟ್, ತೇಜಸ್ ಆಚಾರ್ಯ ಸದಸ್ಯರುಗಳಾದ ಧನುಷ್ ಕುಲಾಲ್ , ಶರಣ್, ಪೂರ್ಣೆಶ್ ಮತ್ತಿತರರು ಉಪಸ್ಥಿತರಿದ್ದರು.
0 Comments