ಮೂಡುಬಿದಿರೆ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸರ್ಪ ಸಂಸ್ಕಾರವನ್ನು ಸರ್ಪ ಸಂಸ್ಕಾರವನ್ನು ಈ ಮೊದಲೇ ಓನ್ಲೈನ್ ಮುಖಾಂತರ ಬುಕಿಂಗ್ ಕಾಯ್ದಿರಿಸಲಾಗಿತ್ತು.
ಆದರೆ ಇದೀಗ ಆಶ್ಲೇಷ ಬಲಿ ಸೇವೆಯನ್ನೂ ಕೂಡಾ ಆನ್ ಲೈನ್ ಮುಖಾಂತರ ನಡೆಸುತ್ತಾ ಇದ್ದಾರೆ.
ಆಶ್ಲೇಷ ಬಲಿ ಸೇವೆ(ಏಕಾದಶಿ ದಿನ ಬಿಟ್ಟು ಉಳಿದ ಎಲ್ಲಾ ದಿನಗಳಲ್ಲಿ ನಡೆಯುತ್ತದೆ) (https://temples.karnataka.gov.in)ನಲ್ಲಿ ಬುಕ್ಕಿಂಗ್ ಮಾಡುವಂತೆ ಕ್ಷೇತ್ರದ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.


0 Comments