ವಾಲ್ಪಾಡಿ: ಗ್ರಾಮೋತ್ಸವ ಸಮಿತಿ ವಾಲ್ಪಾಡಿ ಇವರ ನೇತೃತ್ವದಲ್ಲಿ ಮಾರ್ಚ್ 13 ರಂದು ಮಧ್ಯಾಹ್ನ ಗಂಟೆ 2.ರಿಂದ ವಾಲ್ಪಾಡಿ ಮಾಡದಂಗಡಿ ಸ.ಕಿ.ಪ್ರಾ. ಶಾಲಾ ವಠಾರದಲ್ಲಿ ವಾಲ್ಪಾಡಿ ಗ್ರಾಮಸ್ಥರ ಗ್ರಾಮೋತ್ಸವ ಸಂಭ್ರಮ ಜರಗಲಿದೆ.
ಶ್ರೀ ರಾಜಂದೈವ ಮತ್ತು ಬ್ರಹ್ಮಬೈದರ್ಕಳ ಗರಡಿ ವಾಲ್ಪಾಡಿ ಇದರ ಅಧ್ಯಕ್ಷ ಸತೀಶ್ ವಿ.ಶೆಟ್ಟಿ, ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಎಂ.ಎಂ ಶರೀಫ್, ಕ್ರೈಸ್ತ ಮುಖಂಡ ಪ್ರವೀಣ್ ಮೆಂಡೋನ್ಸ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಗ್ರಾಮೋತ್ಸವ ಸಮಿತಿ, ವಾಲ್ಪಾಡಿ ಅಧ್ಯಕ್ಷ ಆನಂದ ಕುದ್ಕೋಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ತುಳುಕೂಟ, ಬೆದ್ರದ ಅಧ್ಯಕ್ಷ ಧನಕೀರ್ತಿ ಬಲಿಪ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2.30 ರಿಂದ ವಿಠಲ ನಾಯಕ್ ಕಲ್ಲಡ್ಕ ಹಾಗೂ ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ, ಸಂಜೆ 6ರಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಂದ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 7 ರಿಂದ ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಂಘ (ರಿ.) ಶೃಂಗೇರಿ, ಇವರಿಂದ ಸಂಗೀತ ರಸಮಂಜರಿ, ಸಂಜೆ 7.30 ಕ್ಕೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ದೇವದಾಸ ಹೆಗ್ಡೆ, ವಾಲ್ಪಾಡಿ (ಶಿಕ್ಷಣ),ಸುಂದರ ಶೆಟ್ಟಿ, ವಾಲ್ಪಾಡಿ (ಕೃಷಿ),ರಾಜೇಂದ್ರ ಜೈನ್ ಉಮನಬುಣ್ಣಡೆ(ಕೃಷಿ),ಗುಣಪಾಲ ಜೈನ್, ಹಲೆಂಜಾರ್ (ಬಾಣಸಿಗ),ಎಸ್. ಬೋಜರಾಜ್ ಭಟ್, ವಾಲ್ಪಾಡಿ (ಉದ್ಯಮ), ಸುಧಾಕರ ಸುವರ್ಣ (ಉದ್ಯಮ), ಲೂವಿಸ್ ಸಲ್ಡಾನ್ಹ, ಹಾಲಾಜೆ(ಕಂಬಳ), ರತ್ನಾಕರ ಶೆಟ್ಟಿ ಗುರ್ಬೆಟ್ಟು ( ದೈವರಾಧನೆ), ಸೋಮಶೇಖರ ಭಟ್ ( ನಮ್ಮ ಟಿವಿ),ಸಿಪ್ರಿಯನ್ ಲೋಬೋ, ವಾಲ್ಪಾಡಿ (ಕೃಷಿ), ಅರುಣ್ ಕುಮಾರ್ ಶೆಟ್ಟಿ, ವಾಲ್ಪಾಡಿ (ಸಮಾಜ ಸೇವೆ), ಶಂಕರ ವಾಲ್ಪಾಡಿ(ಸಮಾಜಸೇವೆ), ಅಲ್ತಾಫ್ ವಾಲ್ಪಾಡಿ (ಕ್ರಿಕೆಟ್), ಶ್ರೀಮತಿ ಸುಂದರಿ, ವಾಲ್ಪಾಡಿ (ಪಾಡ್ದನ), ವಾಲ್ಪಾಡಿ ಶಂಕರ್ (ಕಂಬಳ) ಗಣೇಶ್ ಬಿ. ಅಳಿಯೂರ್ (ನಾಟಕ ಯಕ್ಷಗಾನ), ಅಭಿಜಿತ್ ಭಂಡಾರಿ (ಕೊಳಲು ವಾದನ), ರಾಜು ಶೆಟ್ಟಿ ಕೋಯ್ಕುಡೆ (ಹಿರಿಯ ಚಾಲಕ), ಉಂಞ್ಞ ಬ್ಯಾರಿ, ವಾಲ್ಪಾಡಿ (ಹಿರಿಯ ಚಾಲಕ ), ನಾರಾಯಣ ಮಡಿವಾಳ, ಅಳಿಯೂರು (ಹಿರಿಯ ಚಾಲಕ), ಹರೀಶ್ ವಿ. ದೇವಾಡಿಗ, ವಾಲ್ಪಾಡಿ,(ಛಾಯಾಗ್ರಹಣ), ಶ್ರೀಧರ್ ಆಚಾರ್ಯ (ದಾರುಶಿಲ್ಪ), ಕಿಂಞ್ಞ ಮೋನು, ವಾಲ್ಪಾಡಿ(ವ್ಯಾಪಾರ), ಶಿವಪ್ಪ ಪೂಜಾರಿ (ಕರಕುಶಲ), ಬಿರ್ಕುಲ ವಾಲ್ಪಾಡಿ (ಸಿಡಿಮದ್ದು), ಕರಿಯ ವಾಲ್ಪಾಡಿ (ಸಮಾಜ ಸೇವೆ) ಸನ್ಮಾನಗೊಳ್ಳಲಿದ್ದಾರೆ.
ರಾತ್ರಿ 8ರಿಂದ ಶಾರದಾ ಕಲವಿದೆರ್ ಶಿರ್ತಾಡಿ ಇವರಿಂದ ಅಕ್ಕನ ಮದಿಮೆ ತುಳು ನಾಟಕ ಜರಗಲಿದೆ.
ಸಭಾ ಅಧ್ಯಕ್ಷತೆಯನ್ನು
ವಾಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ, ಪ್ರದೀಪ್ ಕುಮಾರ್ ವಹಿಸಲಿದ್ದಾರೆ.
ಅಬೂಬಕ್ಕರ್ ಶಿರ್ತಾಡಿ, ಸಮಾಜ ಸೇವಕರು, ಶಿರ್ತಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಫ್ರೆಡ್ರಿಕ್ ಪಿಂಟೋ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಾಲ್ಪಾಡಿ ಮಾಡದಂಗಡಿ ಸ.ಕಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಾಣಿಶ್ರೀ ಉಪಸ್ಥಿತರಿರಲಿದ್ದಾರೆ ಎಂದು ಸಂಘಟಕ ಅಶ್ರಫ್ ವಾಲ್ಪಾಡಿ ತಿಳಿಸಿದ್ದಾರೆ.ಗ್ರಾ
ಮೋತ್ಸವ ಸಮಿತಿ ವಾಲ್ಪಾಡಿ ಇವರ ನೇತೃತ್ವದಲ್ಲಿ ಮಾರ್ಚ್ 13 ರಂದು ಮಧ್ಯಾಹ್ನ ಗಂಟೆ 2.ರಿಂದ ವಾಲ್ಪಾಡಿ ಮಾಡದಂಗಡಿ ಸ.ಕಿ.ಪ್ರಾ. ಶಾಲಾ ವಠಾರದಲ್ಲಿ ವಾಲ್ಪಾಡಿ ಗ್ರಾಮಸ್ಥರ ಗ್ರಾಮೋತ್ಸವ ಸಂಭ್ರಮ ಜರಗಲಿದೆ.
ಶ್ರೀ ರಾಜಂದೈವ ಮತ್ತು ಬ್ರಹ್ಮಬೈದರ್ಕಳ ಗರಡಿ ವಾಲ್ಪಾಡಿ ಇದರ ಅಧ್ಯಕ್ಷ ಸತೀಶ್ ವಿ.ಶೆಟ್ಟಿ, ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಎಂ.ಎಂ ಶರೀಫ್, ಕ್ರೈಸ್ತ ಮುಖಂಡ ಪ್ರವೀಣ್ ಮೆಂಡೋನ್ಸ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಗ್ರಾಮೋತ್ಸವ ಸಮಿತಿ, ವಾಲ್ಪಾಡಿ ಅಧ್ಯಕ್ಷ ಆನಂದ ಕುದ್ಕೋಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ತುಳುಕೂಟ, ಬೆದ್ರದ ಅಧ್ಯಕ್ಷ ಧನಕೀರ್ತಿ ಬಲಿಪ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2.30 ರಿಂದ ವಿಠಲ ನಾಯಕ್ ಕಲ್ಲಡ್ಕ ಹಾಗೂ ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ, ಸಂಜೆ 6ರಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಂದ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 7 ರಿಂದ ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಂಘ (ರಿ.) ಶೃಂಗೇರಿ, ಇವರಿಂದ ಸಂಗೀತ ರಸಮಂಜರಿ, ಸಂಜೆ 7.30 ಕ್ಕೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ದೇವದಾಸ ಹೆಗ್ಡೆ, ವಾಲ್ಪಾಡಿ (ಶಿಕ್ಷಣ),ಸುಂದರ ಶೆಟ್ಟಿ, ವಾಲ್ಪಾಡಿ (ಕೃಷಿ),ರಾಜೇಂದ್ರ ಜೈನ್ ಉಮನಬುಣ್ಣಡೆ(ಕೃಷಿ),ಗುಣಪಾಲ ಜೈನ್, ಹಲೆಂಜಾರ್ (ಬಾಣಸಿಗ),ಎಸ್. ಬೋಜರಾಜ್ ಭಟ್, ವಾಲ್ಪಾಡಿ (ಉದ್ಯಮ), ಸುಧಾಕರ ಸುವರ್ಣ (ಉದ್ಯಮ), ಲೂವಿಸ್ ಸಲ್ಡಾನ್ಹ, ಹಾಲಾಜೆ(ಕಂಬಳ), ರತ್ನಾಕರ ಶೆಟ್ಟಿ ಗುರ್ಬೆಟ್ಟು ( ದೈವರಾಧನೆ), ಸೋಮಶೇಖರ ಭಟ್ ( ನಮ್ಮ ಟಿವಿ),ಸಿಪ್ರಿಯನ್ ಲೋಬೋ, ವಾಲ್ಪಾಡಿ (ಕೃಷಿ), ಅರುಣ್ ಕುಮಾರ್ ಶೆಟ್ಟಿ, ವಾಲ್ಪಾಡಿ (ಸಮಾಜ ಸೇವೆ), ಶಂಕರ ವಾಲ್ಪಾಡಿ(ಸಮಾಜಸೇವೆ), ಅಲ್ತಾಫ್ ವಾಲ್ಪಾಡಿ (ಕ್ರಿಕೆಟ್), ಶ್ರೀಮತಿ ಸುಂದರಿ, ವಾಲ್ಪಾಡಿ (ಪಾಡ್ದನ), ವಾಲ್ಪಾಡಿ ಶಂಕರ್ (ಕಂಬಳ) ಗಣೇಶ್ ಬಿ. ಅಳಿಯೂರ್ (ನಾಟಕ ಯಕ್ಷಗಾನ), ಅಭಿಜಿತ್ ಭಂಡಾರಿ (ಕೊಳಲು ವಾದನ), ರಾಜು ಶೆಟ್ಟಿ ಕೋಯ್ಕುಡೆ (ಹಿರಿಯ ಚಾಲಕ), ಉಂಞ್ಞ ಬ್ಯಾರಿ, ವಾಲ್ಪಾಡಿ (ಹಿರಿಯ ಚಾಲಕ ), ನಾರಾಯಣ ಮಡಿವಾಳ, ಅಳಿಯೂರು (ಹಿರಿಯ ಚಾಲಕ), ಹರೀಶ್ ವಿ. ದೇವಾಡಿಗ, ವಾಲ್ಪಾಡಿ,(ಛಾಯಾಗ್ರಹಣ), ಶ್ರೀಧರ್ ಆಚಾರ್ಯ (ದಾರುಶಿಲ್ಪ), ಕಿಂಞ್ಞ ಮೋನು, ವಾಲ್ಪಾಡಿ(ವ್ಯಾಪಾರ), ಶಿವಪ್ಪ ಪೂಜಾರಿ (ಕರಕುಶಲ), ಬಿರ್ಕುಲ ವಾಲ್ಪಾಡಿ (ಸಿಡಿಮದ್ದು), ಕರಿಯ ವಾಲ್ಪಾಡಿ (ಸಮಾಜ ಸೇವೆ) ಸನ್ಮಾನಗೊಳ್ಳಲಿದ್ದಾರೆ.
ರಾತ್ರಿ 8ರಿಂದ ಶಾರದಾ ಕಲವಿದೆರ್ ಶಿರ್ತಾಡಿ ಇವರಿಂದ ಅಕ್ಕನ ಮದಿಮೆ ತುಳು ನಾಟಕ ಜರಗಲಿದೆ.
ಸಭಾ ಅಧ್ಯಕ್ಷತೆಯನ್ನು
ವಾಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ, ಪ್ರದೀಪ್ ಕುಮಾರ್ ವಹಿಸಲಿದ್ದಾರೆ.
ಅಬೂಬಕ್ಕರ್ ಶಿರ್ತಾಡಿ, ಸಮಾಜ ಸೇವಕರು, ಶಿರ್ತಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಫ್ರೆಡ್ರಿಕ್ ಪಿಂಟೋ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಾಲ್ಪಾಡಿ ಮಾಡದಂಗಡಿ ಸ.ಕಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಾಣಿಶ್ರೀ ಉಪಸ್ಥಿತರಿರಲಿದ್ದಾರೆ ಎಂದು ಸಂಘಟಕ ಅಶ್ರಫ್ ವಾಲ್ಪಾಡಿ ತಿಳಿಸಿದ್ದಾರೆ.

0 Comments