ಪಿಯುಸಿ ಮರು ಮೌಲ್ಯಮಾಪನ : ಆಳ್ವಾಸ್ ನ ಶ್ರೀಕ್ಷಾಗೆ ನಾಲ್ಕನೇ ರ್ಯಾಂಕ್

ಜಾಹೀರಾತು/Advertisment
ಜಾಹೀರಾತು/Advertisment
ಪಿಯುಸಿ ಮರು ಮೌಲ್ಯಮಾಪನ : ಆಳ್ವಾಸ್ ನ ಶ್ರೀಕ್ಷಾಗೆ ನಾಲ್ಕನೇ ರ್ಯಾಂಕ್
ಮೂಡುಬಿದಿರೆ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ ಪ್ರಸಕ್ತ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಶ್ರೀಕ್ಷಾ 597 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ 4ನೇ ಸ್ಥಾನಿಯಾಗಿದ್ದಾರೆ.

ಎಕನಾಮಿಕ್ಸ್, ಬ್ಯುಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಸ್ಟ್ಯಾಟಿಸ್ಟಿಕ್ಸ್‌ನಲ್ಲಿ ಪೂರ್ಣ ಅಂಕ, ಇಂಗ್ಲೀಷ್‌ನಲ್ಲಿ 99, ಹಿಂದಿಯಲ್ಲಿ 98 ಅಂಕ ಪಡೆದುಕೊಂಡಿದ್ದಾರೆ.

ಇವರು ಬೋರುಗುಡ್ಡೆ ಹರೀಶ್ ಮಡಿವಾಳ- ಕುಶಲ ದಂಪತಿಯ ಪುತ್ರಿ.

Post a Comment

0 Comments