ಮೂಡುಬಿದಿರೆ : ಭಾರತೀಯ ಜೈನ್ ಮಿಲನ್ ವಲಯ 8, ಮಂಗಳೂರು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆ- 2026 ಇದರ ಬಗ್ಗೆ ಚರ್ಚಿಸಲು ವಿವಿಧ ಸಮಿತಿಗಳ ಸಂಚಾಲಕರ, ಕೋರ್ ಕಮಿಟಿ ಸದಸ್ಯರ ಮತ್ತು ವಲಯ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ಎಕ್ಸಲೆಂಟ್ ಕಾಲೇಜು ಆವರಣದಲ್ಲಿ ನಡೆಯಿತು.
ಮಿಲನ್ ಕೇಂದ್ರ ಸಮಿತಿಯಿಂದ ಸೋನಿ ವರ್ಮ, ವಲಯ ಉಪಾಧ್ಯಕ್ಷ ಸುದರ್ಶನ್ ಜೈನ್, ವಲಯ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್,ವಲಯ ನಿರ್ದೇಶಕ ಜಯರಾಜ ಕಂಬಳಿ,ಜತೆ ಕಾರ್ಯದರ್ಶಿ ಶ್ವೇತಾ ಜೈನ್, ಎಕ್ಸಲೆಂಟ್ ಅಧ್ಯಕ್ಷ ವೀರ್ ಯುವರಾಜ ಜೈನ್, ಮೂಡುಬಿದಿರೆ ಜೈನ್ ಮಿಲನ್ ನ ಅಧ್ಯಕ್ಷ ಮಹೇಂದ್ರ ಕುಮಾರ್ ಜೈನ್ ರಶ್ಮಿತ ಯುವರಾಜ ಜೈನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

0 Comments