ಮೂಡುಮಾನಾ೯ಡಿನ ಡಾ. ಶ್ರೇಯಾ ಬಿ.ಆರ್ ಗೆ ಬಿಡಿಎಸ್ ಪದವಿ

ಮೂಡುಮಾನಾ೯ಡಿನ ಡಾ. ಶ್ರೇಯಾ ಬಿ.ಆರ್ ಗೆ ಬಿಡಿಎಸ್ ಪದವಿ

ಮೂಡುಬಿದಿರೆ: ಮೂಡುಮಾರ್ನಾಡಿನ ಬಿ. ರಾಜೇಶ್ವರ ನಾಯಕ್ ಮತ್ತು ಯಶೋದಾ ಬಿ.ಆರ್. ಅವರ ಪುತ್ರಿ ಡಾ. ಶ್ರೇಯಾ ಬಿ.ಆರ್. ಅವರು ಸುರತ್ಕಲ್‌ನ ಮುಕ್ಕದಲ್ಲಿರುವ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‌ನಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (ಬಿ.ಡಿ.ಎಸ್.) ಪದವಿ ಪಡೆದಿದ್ದಾರೆ.

Post a Comment

0 Comments

Advertisement