ಮೂಡುಬಿದಿರೆ ತಾಲೂಕಿನ ವಿವಿಧ ಚಚ್೯ಗಳಲ್ಲಿ ಕ್ರಿಸ್ಮಸ್ ಸಂಭ್ರಮ, ಗೋದಲಿಗಳ ನಿಮಾ೯ಣ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ತಾಲೂಕಿನ ವಿವಿಧ ಚಚ್೯ಗಳಲ್ಲಿ ಕ್ರಿಸ್ಮಸ್ ಸಂಭ್ರಮ, ಗೋದಲಿಗಳ ನಿಮಾ೯ಣ





ಗಂಟಾಲ್ ಕಟ್ಟೆಯ ನಿತ್ಯ ಸಹಾಯ ಮಾತಾ ದೇವಾಲಯದಲ್ಲಿ ನಿಮಿ೯ಸಲಾಗಿರುವ ಗೋದಲಿ ಮತ್ತು ದೀಪಾಲಂಕಾರಗೊಂಡಿರುವ ಚಚ್೯


ಮೂಡುಬಿದಿರೆಯ ಕೊಪು೯ಸ್ ಕ್ರಿಸ್ತಿ ಚಚ್೯


ದೀಪಾಲಂಕೃತಗೊಂಡಿರುವ ಶಿತಾ೯ಡಿಯ ಮೌಂಟ್ ಕಾಮೆ೯ಲ್ ಚಚ್೯


ತಾಕೊಡೆ ಪವಿತ್ರ ಶಿಲುಬೆಯ ಇಗಜಿ೯ಯಲ್ಲಿ ನಿಮಿ೯ಸಿರುವ ಕ್ರಿಸ್ಮಸ್ ಗೋದಲಿ

ದೀಪಾಲಂಕೃತಗೊಂಡಿರುವ ತಾಕೊಡೆ ಪವಿತ್ರ ಶಿಲುಬೆಯ ಚಚ್೯


ದೀಪಾಲಂಕೃತಗೊಂಡಿರುವ ಹೋಲಿ ಸ್ಪಿರಿಟ್ ಚಚ್೯ ಸಂಪಿಗೆ.

ಮೂಡುಬಿದಿರೆ : ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮೂಡುಬಿದಿರೆ ತಾಲೂಕಿನ ವಿವಿಧ ಚಚ್ ೯ಗಳನ್ನು ದೀಪಾಲಂಕೃತಗೊಳಿಸಲಾಗಿದೆ. ಹಾಗೂ ಚಚ್೯ಗಳ ಆವರಣದಲ್ಲಿ ಗೋದಲಿಗಳನ್ನು ನಿಮಿ೯ಸಿ ಕ್ರಿಸ್ತನು ಹುಟ್ಟಿದಾಗ ಇದ್ದಿರಬಹುದಾದಂತಹ ಹಟ್ಟಿ, ಅಲ್ಲಿನ ಕುರಿಗಳು, ಸಂಭ್ರಮಗಳ ವಾತಾವರಣವನ್ನು ರೂಪಿಸಿದ್ದಾರೆ.

  ಆಲಂಕಾರಿಕ ನಕ್ಷತ್ರ ದೀಪಗಳನ್ನು ಗೋದಲಿಗಳಲ್ಲಿ, ಚಚ್೯ಗಳಲ್ಲಿ ನೇತು ಹಾಕಲಾಗಿದೆ.



Post a Comment

0 Comments