ಕೇಮಾರುವಿನಲ್ಲಿ ಹಟ್ಟಿಗೆ ಸಿಡಿಲು ಬಡಿದು ಹಾನಿ

ಜಾಹೀರಾತು/Advertisment
ಜಾಹೀರಾತು/Advertisment

 ಕೇಮಾರುವಿನಲ್ಲಿ ಹಟ್ಟಿಗೆ ಸಿಡಿಲು ಬಡಿದು ಹಾನಿ

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಮಾರು ಕರ್ತಿಮಾರು ಎಂಬಲ್ಲಿ ಬುಧವಾರ ಸಂಜೆ ಸುಂದರಿ ಪೂಜಾರ್ತಿ ಅವರ ದನದ ಹಟ್ಟಿಗೆ   ಸಿಡಿಲು ಬಡಿದು  ಹಾನಿಯಾಗಿದೆ.


 ಮನೆಯೊಳಗಿನ ವಿದ್ಯುತ್ ಉಪಕರಣಗಳು ಸೇರಿದಂತೆ ಇತರೆ ಸೊತ್ತುಗಳು ಸಂಪೂರ್ಣವಾಗಿ ಹಾಳಾಗಿವೆ.

ಪಾಲಡ್ಕ ಗ್ರಾಮ ಸದಸ್ಯರಾದ ಸುಕೇಶ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ  ಪರಿಶೀಲಿಸಿದರು.

Post a Comment

0 Comments