ಬೆಳುವಾಯಿ ಪೆರೋಡಿ ಕೌಶಿಕ್ ದಿನಕರ ಶೆಟ್ರ ಓಟದ ಕೋಣ ಚೀಂಕ್ರ ನಿಧನ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಬೆಳುವಾಯಿ ಪೆರೋಡಿ ಕೌಶಿಕ್ ದಿನಕರ ಶೆಟ್ರ ಓಟದ ಕೋಣ ಚೀಂಕ್ರ ನಿಧನ

ಮೂಡುಬಿದಿರೆ :ಬೆಳುವಾಯಿ ಪೆರೋಡಿ ಗುತ್ತು ಕೌಶಿಕ್ ಡಿ ಶೆಟ್ಟಿ ಅವರ ಓಟದ ಕೋಣ ಚೀಂಕ್ರ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ   ಶ್ವಾಸಕೋಶದಲ್ಲಿ ಉಂಟಾದ ಸಮಸ್ಯೆಯಿಂದ  ನಿಧನ ಹೊಂದಿದೆ ಅಭಿಮಾನಿಗಳಿಗೆ ಶೇಕ್  ಹ್ಯಾಂಡ್ ಮಾಡುವ ವಿಶೇಷ ಕೋಣ ಅದಾಗಿತ್ತು.

ಬೈಂದೂರಿನಿಂದ 2 ವರ್ಷ ಪ್ರಾಯದ ಕೋಣವನ್ನು ತಂದು ಮೂರು ವರ್ಷವಾಗಿದ್ದು ಕಳೆದ 2 ವರ್ಷಗಳಲ್ಲಿ ಜ್ಯೂನಿಯರ್ ವಿಭಾಗದಲ್ಲಿ ಚೀಂಕ್ರ 13 ಕಡೆಗಳಲ್ಲಿ ಮೆಡಲ್ ತಂದಿದ್ದ.

Post a Comment

0 Comments

Advertisement