ಜಯಂತಿ ಎಸ್.ಬಂಗೇರ ಅವರಿಗೆ 'ತೌಳವ ಸಿರಿ' ಪ್ರಶಸ್ತಿ ಪ್ರದಾನ
ಕರಾವಳಿ ಲೇಖಕಿಯರ- ವಾಚಕಿಯರ ಸಂಘದ ಆಶ್ರಯದಲ್ಲಿ ಡಾ.ಸುನೀತಾ .ಶೆಟ್ಟಿ ದತ್ತಿನಿಧಿ ಪ್ರಾಯೋಜಿತ ' ತೌಳವ ಸಿರಿ' ಪ್ರಶಸ್ತಿಯನ್ನು ಮೂಡುಬಿದಿರೆಯ ತುಳು ಸಾಹಿತಿ,ಉಡಲ್ ಪತ್ರಿಕೆಯ ಸಂಪಾದಕಿ ಜಯಂತಿ ಎಸ್.ಬಂಗೇರ ಅವರಿಗೆ ಶನಿವಾರದಂದು ಪ್ರದಾನ ಮಾಡಲಾಯಿತು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಯಶೋಧ ಮೋಹನ್,ರತ್ನಾವತಿ ಜೆ.ಬೈಕಾಡಿ,ಗುಣವತಿ ರಮೇಶ್,ಡಾ.ಮೀನಾಕ್ಷಿ ರಾಮಚಂದ್ರ,ಅಕ್ಷಯ ಆರ್.ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments