ಮೂಡುಬಿದಿರೆ: ಮಹಾವೀರ ಜಯಂತಿ ಪ್ರಯುಕ್ತ ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ನಾಳೆ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿದೇಧಿಶಿಸಲು ಪುರಸಭೆಯು ಸಂಬಂಧಪಟವರಿಗೆ ಅದೇಶಿಸಿದೆ.
ಮೂಡುಬಿದಿರೆ ಪುರಸಭೆ ಆಡಳಿತ ಮಂಡಳಿಗೆ ತ್ರಿಭುವನ್ ಯುವ ಜನ ಸಂಘ ಮೂಡುಬಿದಿರೆ ಇದರ ವತಿಯಿಂದ ಅಕ್ಷಯ್ ಕೆ ಜೈನ್ ಅವರು ಈ ಬಗ್ಗೆ ಮನವಿ ಸಲ್ಲಿಸಿದ್ದರು.
ಆದೇಶ ನೀಡಿದ ಪುರಸಭೆ ಅಧಿಕಾರಿಗಳಿಗೆ, ಸದಸ್ಯರಿಗೆ, ವ್ಯಾಪಾರಸ್ಥರಿಗೆ ಮತ್ತು ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
0 Comments