ಮೂಡುಬಿದಿರೆ ಮಸೀದಿ ಖತೀಬರಿಗೆ ಬೀಳ್ಕೊಡುಗೆ
ಮೂಡುಬಿದಿರೆ ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಖತೀಬರಾಗಿ ಸೇವೆ ಸಲ್ಲಿಸಿದ್ದ ಅಬೂಬಕ್ಕರ್ ಸಿದ್ದೀಕ್ ದಾರಿಮಿ ಅವರನ್ನು ರಂಝಾನ್ ಹಬ್ಬದಂದು ಸನ್ಮಾನಿಸಿ ಬೀಳ್ಕೊಡಲಾಯಿತು.
ಮಸೀದಿ ಕಮಿಟಿಯ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್,ಕಾರ್ಯದರ್ಶಿ ಮುಹಮ್ಮದ್ ನದೀಮ್, ಜತೆ ಕಾರ್ಯದರ್ಶಿ ಪಿ.ಹೆಚ್.ಮುಹಮ್ಮದ್ ಹುಸೈನ್,ಖಜಾಂಚಿ ಹೆಚ್.ಎಂ.ರಝಾಕ್, ಮುಹಮ್ಮದ್ ಹನೀಫ್,ನಿಸಾರ್ ಅಹ್ಮದ್,ಉಞ್ಞಾಕ,ಎಮ್.ಎಚ್.ಶರೀಫ್, ಬಶೀರ್ ಪುತ್ತಿಗೆ, ಮುಹಮ್ಮದ್ ಹುಸೈನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments