ಮೂಡುಬಿದಿರೆ: ಪ್ರಾಚೀನ ಸ್ಮಾರಕಕ್ಕೆ ಟ್ರಕ್ ಢಿಕ್ಕಿ: ಭಾಗಶ: ಹಾನಿ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಪ್ರಾಚೀನ ಸ್ಮಾರಕಕ್ಕೆ ಟ್ರಕ್ ಢಿಕ್ಕಿ: 

ಭಾಗಶ: ಹಾನಿ

ಮೂಡುಬಿದಿರೆ: ಇಲ್ಲಿನ ಅರಮನೆ ಬಾಗಿಲು ಬಳಿ ಇರುವ ಪ್ರಾಚೀನ ಸ್ಮಾರಕಕ್ಕೆ ತಮಿಳುನಾಡು ನೋಂದಾಯಿತ ಟ್ರಕ್ ಡಿಕ್ಕಿ ಹೊಡೆದಿದ ಪರಿಣಾಮವಾಗಿ ಸ್ಮಾರಕವು ಭಾಗಶಃ ಹಾನಿಗೊಳಗಾಗಿದೆ.

 

 ಸುಮಾರು 700 ವರ್ಷ ಇತಿಹಾಸವಿರುವ  ಸ್ಮಾರಕವು ಚೌಟರ ಮನೆತನದ ಆಧೀನದಲ್ಲಿದೆ.

ಕೆಲವು ವರ್ಷಗಳ ಹಿಂದೆ ಮೇಲ್ಮೈ ಮಣ್ಣಿನ ಸಾರಣೆ ಅಲ್ಲಲ್ಲಿ ಕಿತ್ತು ಹೋದಂತಿದ್ದುದನ್ನು ಸಾಂಪ್ರದಾಯಕ ಮಣ್ಣಿನ ಸಾರಣೆ ಮೂಲಕ ದುರಸ್ತಿ ಮಾಡಲಾಗಿತ್ತು.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Post a Comment

0 Comments