ಮಳೆ ಅವಾಂತರ : ಬನ್ನಡ್ಕದಲ್ಲಿ ಆವರಣಗೋಡೆ, ರಸ್ತೆ ಕುಸಿತ
ಮೂಡುಬಿದಿರೆ: ಬುಧವಾರ ಸುರಿದ ಮಳೆಯ ಪ್ರಭಾವದಿಂದಾಗಿ ಪಡುಮಾರ್ನಾಡು ಗ್ರಾಪಂ ವ್ಯಾಪ್ತಿಯ ಸತೀಶ್ ರಾವ್ ಹಾಗೂ ದರಣೇಂದ್ರ ಜೈನ್ ಅವರ ಮನೆಯ ಆವರಣ ಗೋಡೆ ಕುಸಿದಿದೆ.
ಸ್ಥಳೀಯ ಎಸ್ ಕೆ.ಎಫ್ ಕಂಪೆನಿಯ ಅಪಾಯಕಾರಿಯಾಗಿದ್ದ ಬೃಹತ್ ಆವರಣ ಗೋಡೆಯೂ ಕುಸಿದಿದೆ. ಅಲ್ಲದೆ ಬನ್ನಡ್ಕ ಪಾಡಿಯಾರ್ ಗೆ ಹೋಗುವ ರಸ್ತೆ ಬಿರುಕು ಬಿಟ್ಟಿದೆ.
.
0 Comments