ಮೂಡುಬಿದಿರೆ : ನಾಗರಕಟ್ಟೆಯಲ್ಲಿ ಮನೆಗಳು ಜಲಾವೃತ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ : ನಾಗರಕಟ್ಟೆಯಲ್ಲಿ ಮನೆಗಳು ಜಲಾವೃತ

ಮೂಡುಬಿದಿರೆ: ಸುರಿಯುತ್ತಿರುವ ಭಾರೀ ಮಳೆಯ ಪ್ರಮಾಣದಿಂದಾಗಿ  ನಾಗರಕಟ್ಟೆಯ ಸೇತುವೆಯ ಬಳಿ ಇರುವ ಮನೆಗಳು ಜಲಾವೃತಗೊಂಡಿವೆ.


 ಕಿರಿದಾಗಿದ್ದ ಸೇತುವೆಯನ್ನು ಪುರಸಭೆಯು ಅಗಲಗೊಳಿಸಿ ನಿರ್ಮಿಸಿದ್ದು ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಆದರೆ ಇದೀಗ ಅಧಿಕ ಮಳೆಯ ಪರಿಣಾಮದಿಂದ ತೋಡಿನಲ್ಲಿ ನೀರು ತುಂಬಿಕೊಂಡು ಪಕ್ಕದಲ್ಲಿರುವ ಹಡೀಲು ಬಿದ್ದಿರುವ ಗದ್ದೆ ಮತ್ತು ವಸಂತ ಭಂಡಾರಿ ಹಾಗೂ ಮೋಹನ್ ಕೋಟ್ಯಾನ್ ಅವರ ಮನೆಗಳು ಜಲಾವೃತಗೊಂಡಿವೆ.

Post a Comment

0 Comments