ಶಿರ್ತಾಡಿಯಲ್ಲಿ ಭಾಗಶ: ಕುಸಿದ ಮನೆ

ಜಾಹೀರಾತು/Advertisment
ಜಾಹೀರಾತು/Advertisment

 ಶಿರ್ತಾಡಿಯಲ್ಲಿ ಭಾಗಶ: ಕುಸಿದ ಮನೆ


ಮೂಡುಬಿದಿರೆ : ಗುರುವಾರ ರಾತ್ರಿ ಶಿರ್ತಾಡಿ ಗ್ರಾಮದ ದಡ್ಡಲ್‌ಪಲ್ಕೆ ಎಂಬಲ್ಲಿ ವಿಕ್ರಮ್ ಆಚಾರ್ಯ ಎಂಬವರ ಮನೆಯು ಭಾಗಶಃ ಕುಸಿದಿದ್ದು ಅಪಾರ ನಷ್ಟವುಂಟಾಗಿದೆ. ವಿಕ್ರಮ ಆಚಾರ್ಯ, ತಾಯಿ, ಪತ್ನಿ ಮಕ್ಕಳೊಂದಿಗೆ ಮಲಗಿದ್ದು ರಾತ್ರಿ ೨ಗಂಟೆ ಸುಮಾರಿಗೆ ಮನೆಯ ಹಿಂಭಾಗ, ದೇವರ ಕೋಣೆ ಭಾಗವು ಕುಸಿದು ಬಿದ್ದಿದ್ದು ಮನೆಯೊಳಗಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಪಂಚಾಯತ್ ಸಿಬ್ಬಂದಿ ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Post a Comment

0 Comments