ವಾಯನಾಡಿನಲ್ಲಿ ಕಾರ್ಯನಿರ್ವಹಿಸಿದ ಭಾರತೀಯ ಮಿಲಿಟರಿ ಕಮಾಂಡರ್ ಗಳಿಗೆ ಮೂಡುಬಿದಿರೆಯಲ್ಲಿ ಅಭಿನಂದನೆ

ಜಾಹೀರಾತು/Advertisment
ಜಾಹೀರಾತು/Advertisment

 ವಾಯನಾಡಿನಲ್ಲಿ ಕಾರ್ಯನಿರ್ವಹಿಸಿದ ಭಾರತೀಯ ಮಿಲಿಟರಿ ಕಮಾಂಡರ್ ಗಳಿಗೆ ಮೂಡುಬಿದಿರೆಯಲ್ಲಿ ಅಭಿನಂದನೆ


ಮೂಡುಬಿದಿರೆ: ಕೇರಳದ ವಯನಾಡಿನಲ್ಲಿ ನಡೆದ ದುರಂತದಲ್ಲಿ ತುರ್ತು ಕಾರ್ಯ ಮುಗಿಸಿ ಬಂದ ಭಾರತೀಯ ಮಿಲಿಟರಿ ಕಮಾಂಡರ್ ಗಳನ್ನು ಮೂಡುಬಿದಿರೆ ಮೆಸ್ಕಾಂ ಅಧಿಕಾರಿಗಳು ,ವಿದ್ಯುತ್ ಗುತ್ತಿಗೆದಾರರು ಶುಕ್ರವಾರ ಅಭಿನಂದನೆ ಸಲ್ಲಿಸಿದರು.


  ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್,ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ್ ನಿತೇಶ್ ,ಕಿರಿಯ ಇಂಜಿನಿಯರ್ ಮಮತಾ,ಕಿರಿಯ ಇಂಜಿನಿಯರ್ ಕೃಷ್ಣರಾಜ,ಪವರ್ ಮ್ಯಾನ್ ಪಪ್ಪುಕುಮಾರ,ಮಾಪಕ ಓದುಗ ವಿಜಯ,ಗುತ್ತಿಗೆದಾರರಾದ ಸತ್ಯಪ್ರಕಾಶ್ ಹೆಗ್ಡೆ,ಅನಿಶ್ ಡಿಸೋಜ,ವಿಶಾಲ್ ತೋಡಾರ್,ಶಶಿಧರ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

Post a Comment

0 Comments