ಶಿತಾ೯ಡಿ : ವಿವಾಹಿತನಿಂದ ಅಪ್ರಾಪ್ತ ವಿದ್ಯಾಥಿ೯ನಿಯ ಅತ್ಯಾಚಾರಕ್ಕೆ ಯತ್ನ

ಜಾಹೀರಾತು/Advertisment
ಜಾಹೀರಾತು/Advertisment
ಶಿತಾ೯ಡಿ : ವಿವಾಹಿತನಿಂದ ಅಪ್ರಾಪ್ತ ವಿದ್ಯಾಥಿ೯ನಿಯ ಅತ್ಯಾಚಾರಕ್ಕೆ ಯತ್ನ
ಮೂಡುಬಿದಿರೆ : ವಿವಾಹಿತ ವ್ಯಕ್ತಿಯೋವ೯ ಅಪ್ರಾಪ್ತ ವಿದ್ಯಾಥಿ೯ನಿಯೋವ೯ಳನ್ನು ಅತ್ಯಾಚಾರ ನಡೆಸಲು ಯತ್ನಿಸಿದ ಘಟನೆ ಶಿರ್ತಾಡಿ ಗ್ರಾಮದ ಕಜೆ ಎಂಬಲ್ಲಿ ಶುಕ್ರವಾರ ನಡೆದಿದೆ. 

ಕಜೆಯ ವಿವಾಹಿತ ವ್ಯಕ್ತಿ ಲೋಕೇಶ್ ಎಂಬಾತನೇ ವಿದ್ಯಾಥಿ೯ಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿ. 

ಮೂಡುಬಿದಿರೆ ಪೊಲೀಸರು ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Post a Comment

0 Comments