ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿ ಶ್ರೀಮತಿ ಉಷಾರಾಣಿ ಮೂಡುಬಿದಿರೆಯ ತ್ರಿಭುವನ ತಿಲಕ ಚೂಡಾಮಣಿ ಬಸದಿಗೆ ಭೇಟಿ

ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿ

 ಶ್ರೀಮತಿ ಉಷಾರಾಣಿ   ಮೂಡುಬಿದಿರೆಯ ತ್ರಿಭುವನ ತಿಲಕ ಚೂಡಾಮಣಿ ಬಸದಿಗೆ ಬೇಟಿ 

ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ  ಗೌರವಾನ್ವಿತ ನ್ಯಾಯಮೂರ್ತಿ ಶ್ರೀಮತಿ ಉಷಾರಾಣಿ ಇವರು ಇಂದು ಜೈನ ಕಾಶಿ ಮೂಡುಬಿದಿರೆಯ ತ್ರಿಭುವನ ತಿಲಕ ಚೂಡಾಮಣಿ ಬಸದಿಗೆ ಬೇಟಿ ನೀಡಿ ಪೂಜೆಯಲ್ಲಿ ಭಾಗವಹಿಸಿದ್ದರು. ನ್ಯಾಯಮೂರ್ತಿ ಉಷಾರಾಣಿಯವರನ್ನು ಭೈರಾದೇವಿ ಮಂಟಪದಲ್ಲಿ ಮೂಡುಬಿದಿರೆ ಜೈನ ಸಮಾಜದ ವತಿಯಿಂದ ಗೌರವಿಸಲಾಯಿತು. ಈ ಸಂಧರ್ಭ ಮೂಡುಬಿದಿರೆ ನ್ಯಾಯಾಲಯದ ನ್ಯಾಯಾಧೀಶರಾದ ಎಂಎ ಪವಾಝ, ಪಟ್ನ ಶೆಟ್ಟಿ, ಸುದೇಶ್ ಕುಮಾರ್ ಬಸದಿಗಳ ಮೊಕ್ತೇಸರರಾದ  ಸುಧೀಶ್ ಕುಮಾರ್ ಮಾಜಿ ಸಚಿವರಾದ ಶ್ರೀ ಕೆ ಅಭಯ್ ಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್  ಎಂ, ಸಂಪತ್ ಸಾಮ್ರಾಜ್ಯ, ರಾಜವರ್ಮ ಬೈಲಂಗಡಿ, ಡಾ. ಮಹಾವೀರ್ ಜೈನ್, ದಿವಿಜೇಂದ್ರ ಕುಮಾರ್, ಶ್ರಯಂಶ ಹೆಗಡೆ ಶಶಿಕಾಂತ್ ವೈ, ಪೂರ್ಣಚಂದ್ರ ಜೈನ್, ನಿತೇಶ್ ಕುಮಾರ್, ವಿತೇಶ್ ಕುಮಾರ್, ಸುಭಾಸ್ ಕರಿಂಜೆ, ನಿರಂಜನ್ ಶೆಟ್ಟಿ, ಸಂದೇಶ್, ಪುಷ್ಪರಾಜ್, ಪದ್ಮಪ್ರಸಾದ್, ವ್ರoದ  ರಾಜೇಂದ್ರ, ವೀಣಾ ರಘು ಚಂದ್ರ ಶೆಟ್ಟಿ  ಮಂಜುಳಾ ಅಭಯ್ ಚಂದ್ರ ಜೈನ್, ವಿಶಾಖ  ಬಿಂದಿಯಾ ಮತ್ತಿತರರು ಉಪಸ್ಥಿತರಿದ್ದರು  🙏

Post a Comment

0 Comments

Advertisement