ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷರಾಗಿ ದೀಪಕ್ ರಾಜ್ ಕೊಡಂಗಲ್ಲು, ಕಾರ್ಯದರ್ಶಿಯಾಗಿ ನವೀನ್ ಒಂಟಿಕಟ್ಟೆ

ಜಾಹೀರಾತು/Advertisment
ಜಾಹೀರಾತು/Advertisment

 ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷರಾಗಿ ದೀಪಕ್ ರಾಜ್ ಕೊಡಂಗಲ್ಲು, ಕಾರ್ಯದರ್ಶಿಯಾಗಿ ನವೀನ್ ಒಂಟಿಕಟ್ಟೆ

ಮೂಡುಬಿದಿರೆ: ಆಟೋರಿಕ್ಷಾ ಚಾಲಕ ಮಾಲಕರ ಸಂಘ (ರಿ) ಮೂಡುಬಿದಿರೆ  ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ದೀಪಕ್ ರಾಜ್ ಕೊಡಂಗಲ್ಲು, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಒಂಟಿಕಟ್ಟೆ  ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ವಿಕ್ಟರ್  ಫೆರ್ನಾಂಡಿಸ್, ಪೀರ್ ಸಾಹೇಬ್, ಫೆಲಿಕ್ಸ್ ಡಿಕುನ್ಹ, ವಿಶ್ವನಾಥ್ ಮಡಿವಾಳ ಕೋಶಾಧಿಕಾರಿಯಾಗಿ ಗಣೇಶ್ ದೇವಾಡಿಗ ಕೆಸರಗದ್ದೆ, ಜೊತೆ ಕಾರ್ಯದರ್ಶಿಯಾಗಿ ಜಿತೇಂದ್ರ ರಮೇಶ್ ಮಾರ್ಪಾಡಿ, ಗೌರವ ಸಲಹೆಗಾರರಾಗಿ ಧರಣೇಂದ್ರ ಜೈನ್ ಕರಿಂಜೆ ಮತ್ತು ಭಾಸ್ಕರಾಚಾರ್ಯ ಹೊಸಬೆಟ್ಟು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Post a Comment

0 Comments