ಮೂಡುಬಿದಿರೆ: ಮಳೆಗೆ ಕಿರುಸೇತುವೆ, ಆವರಣಗೋಡೆ ಕುಸಿತ
ಮೂಡುಬಿದಿರೆ: ತಾಲೂಕಿನ ವಿವಿದೆಡೆ ಸೋಮವಾರ ರಾತ್ರಿ ಹಾಗೂ ಮಂಗಳವಾರ ಸುರಿದ ಭಾರಿ ಮಳೆಗೆ ಬಡಗ ಬಸದಿ ಬಳಿ, ಮೂಡುಬಿದಿರೆ- ಕಾರ್ಕಳ ರಾಷ್ಟ್ರೀಯ ಹೆದ್ದಾರಿ ತಾಗಿಕೊಂಡಿರುವ ಕಿರು ಸೇತುವೆ ಕುಸಿದಿದ್ದು, ಸ್ಥಳೀಯರು ತೊಂದರೆ ಅನುಭವಿಸುವಂತಾಯಿತು.
ಕಾಳಿಕಾಂಬ ದೇವಳ ಪರಿಸರದಲ್ಲಿರುವ ಜಿ.ಮೋಹನ ಶೆಣೈ ಅವರ ಜಾಗದಲ್ಲಿರುವ ಆವರಣಗೋಡೆ ಕುಸಿದಿದೆ.
0 Comments