*ಬಸದಿ ಸ್ವಚ್ಛತಾ ತಂಡದಿಂದ ಮುಗುಳಿ ಶ್ರೀ ಶೀತಲ ನಾಥ ಸ್ವಾಮಿ, ಸವಣಾಲು ಶ್ರೀ ಆದಿನಾಥ ಸ್ವಾಮಿ, ಬಂಗಾಡಿ ಶ್ರವಣ ಗುಂಡ ತೀರ್ಥ ಕ್ಷೇತ್ರಗಳ ಸ್ವಚ್ಛತಾ ಕಾರ್ಯ*
ದಿನಾಂಕ 28.07.2024 ಆದಿತ್ಯ ವಾರ
ಆಟಿ ಅಮಾವಾಸ್ಯೆಯ ವಿಶೇಷ ತೀರ್ಥ ಸ್ನಾನ ಮತ್ತು ಪೂಜೆಯ ಪ್ರಯುಕ್ತ ಬಸದಿ ಸ್ವಚ್ಛತಾ ತಂಡದಿಂದ ಸದಸ್ಯರಿಂದ ಮುಗುಳಿ ಶ್ರೀ ಶೀತಲ ನಾಥ ಸ್ವಾಮಿ, ಬ್ರಹ್ಮ ದೇವರು, ಸವಣಾಲು ಶ್ರೀ ಆದಿನಾಥ ಸ್ವಾಮಿ, ಬಂಗಾಡಿ ಶ್ರವಣ ಗುಂಡ ತೀರ್ಥ ಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಬಸದಿ ಸ್ವಚ್ಛತಾ ತಂಡದ ಸುಮಾರು 45 ಜನ ಪುರುಷರು,ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.
0 Comments