ಮೂಡುಬಿದಿರೆ: ಕೆ‌.ಡಿ.ಪಿ.ಸಮಿತಿಗೆ ಆರು ಮಂದಿ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಕೆ‌.ಡಿ.ಪಿ.ಸಮಿತಿಗೆ ಆರು ಮಂದಿ ಆಯ್ಕೆ


     ಮೂಡುಬಿದಿರೆ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿ (ಕೆ.ಡಿ.ಪಿ) ಗೆ ಮೂಡುಬಿದಿರೆ ವಲಯದ ಆರು ಮಂದಿ ನಾಮನಿರ್ದೇಶನಗೊಂಡಿದ್ದಾರೆ.

   ಪ್ರವೀಣ್ ಪೂಜಾರಿ ಇರುವೈಲು, ಅಭಿನಂದನ್ ಬಲ್ಲಾಳ್ ಪಡುಮಾರ್ನಾಡು, ಟಿ.ಎನ್.ಕೆಂಬಾರೆ ಕಡಂದಲೆ, ಜೋಕಿಮ್ ಕೊರೆಯಾ ಕಲ್ಲಮುಂಡ್ಕೂರು, ಶಶಿಧರ ಎಮ್.ಮಾಂಟ್ರಾಡಿ ಹಾಗೂ ಶ್ರೀಮತಿ ಶುಭಾ ಎಸ್.ಪೂಜಾರಿ ಬೆಳುವಾಯಿ ಕೆ.ಡಿ.ಪಿ.ಸಮಿತಿ ಸದಸ್ಯರಾಗಿ ಆಯ್ಕೆಯಾದವರು.

Post a Comment

0 Comments