ಮೂಡುಬಿದಿರೆ ಮಳೆಯ ಅವಾಂತರ : ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲಿ ತುಂಬಿದ ನೀರು

ಜಾಹೀರಾತು/Advertisment
ಜಾಹೀರಾತು/Advertisment

ಮೂಡುಬಿದಿರೆ ಮಳೆಯ ಅವಾಂತರ : ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲಿ ತುಂಬಿದ ನೀರು

ಮೂಡುಬಿದಿರೆ:  ಚರಂಡಿಯ ಸೂಕ್ತ ವ್ಯವಸ್ಥೆಯಿಲ್ಲದರಿಂದ ಭಾರೀ ಸುರಿದ ಮಳೆಯ ನೀರು ಮೂಡುಬಿದಿರೆ ಪೇಟೆಯ ರಸ್ತೆಯಲ್ಲೇ ತುಂಬಿಕೊಂಡು ವಾಹನ ಮತ್ತು ಜನ ಸಂಚಾರಕ್ಕೆ ತೊಂದರೆಯುಂಟ್ಟಾಗಿದೆ.

 ಮೂಡುಬಿದಿರೆ ಪೇಟೆಯ ಹೃದಯ ಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದು ಇದೀಗ ಕೋಟ್ ೯ನಲ್ಲಿ ವಿವಾದದಲ್ಲಿರುವ ಮಾರ್ಕೆಟ್ ಕಟ್ಟಡದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿಯ ವ್ಯವಸ್ಥೆಯಿಲ್ಲದೆ  ಈ ದುರಾವಸ್ಥೆ ಉಂಟಾಗಿದೆ.


 ಇದಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿಯೂ ಮಳೆ ನೀರು ಹಾದು ಹೋಗಲಾಗದೆ ರಸ್ತೆಯಲ್ಲಿಯೇ ತುಂಬಿಕೊಂಡಿರುವುದು ಕಂಡು ಬಂದಿದೆ.

Post a Comment

0 Comments