ಉರುಳಿ ಬೀಳುವ ಸ್ಥಿತಿಯಲ್ಲಿ ಮರಗಳು

ಜಾಹೀರಾತು/Advertisment
ಜಾಹೀರಾತು/Advertisment

 ಉರುಳಿ ಬೀಳುವ ಸ್ಥಿತಿಯಲ್ಲಿ ಮರಗಳು

ಮೂಡುಬಿದಿರೆ: ಸಿದ್ಧಕಟ್ಟೆಗೆ ಹೋಗುವ ರಸ್ತೆಯ  ತಾಕೊಡೆ ಚಚ್ ೯ ಕ್ರಾಸ್ ಬಳಿಯ ರಸ್ತೆಯ ಇಕ್ಕೆಲದ ಗುಡ್ಡ ದಲ್ಲಿ ಅಪಾಯಕಾರಿ ಮರಗಳಿದ್ದು ಇದು ಗಾಳಿ ಮಳೆಗೆ ಉರುಳಿ ಬೀಳುವ ಸ್ಥಿತಿಯಲ್ಲಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.


  ರಾಜ್ಯ ಹೆದ್ದಾರಿಗೆ ಅಂಟಿಕೊಂಡಿರುವ  ಸರಕಾರಿ ಜಾಗದಲ್ಲಿ ಮರಗಳು ಇದಾಗಿದೆ. ಈಗಾಗಲೇ ರಸ್ತೆಯ ಇಕ್ಕೆಲದಲ್ಲಿರುವ ಗುಡ್ಡದ ಬದಿಯು ಕುಸಿಯುವ ಸ್ಥಿತಿಯಲ್ಲಿದ್ದು ಆಗ ಮರಗಳೂ ಉರುಳಿ ಬೀಳುವ ಸಾಧ್ಯತೆಯಿದ್ದು ಈ ಬಗ್ಗೆ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕಾಗಿದೆ.

Post a Comment

0 Comments