ಮೋದೀಜಿ ಮೂರನೇ ಬಾರಿ ಪ್ರಧಾನಿ: ಪುರಸಭೆಯ ಮಾಜಿ ಅಧ್ಯಕ್ಷರಿಂದ ವಿದ್ಯಾರ್ಥಿಗಳಿಗೆ ಸಿಹಿ
ಮೂಡುಬಿದಿರೆ: ಮೋದೀಜಿ ಮೂರನೇ ಬಾರಿಗೆ ಪ್ರಧಾನಿಯಾಗಿರುವ ಹಿನ್ನೆಲೆಯಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ಅವರು ಮಾಸ್ತಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸೋಮವಾರ ಸಿಹಿ ಹಂಚಿದರು.
ನಂತರ ಮಕ್ಕಳ ಜತೆ ಕುಳಿತು ಬಿಸಿಯೂಟವನ್ನು ಸವಿದರು.
0 Comments