ಅಮನಬೆಟ್ಟು ಮಹಾವೀರ ಹಿ.ಪ್ರಾ.ಶಾಲೆಯಲ್ಲಿ ಪುಸ್ತಕ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಅಮನಬೆಟ್ಟು ಮಹಾವೀರ ಹಿ.ಪ್ರಾ.ಶಾಲೆಯಲ್ಲಿ ಪುಸ್ತಕ ವಿತರಣೆ


ಮೂಡುಬಿದಿರೆ: ಯುವಕ ಮಂಡಲ ಮತ್ತು ಪ್ರಜ್ಞಾ ಯುವತಿ ಮಂಡಲ ಪಡುಮಾರ್ನಾಡು ಇದರ ವತಿಯಿಂದ ಅಮನಬೆಟ್ಟು ಮಹಾವೀರ ಹಿ.ಪ್ರಾ ಶಾಲೆಯಲ್ಲಿ 25ವರ್ಷಗಳಿಂದ ಕೊಡಮಾಡುವ ಉಚಿತ ಪುಸ್ತಕ ವಿತರಣೆಯನ್ನು ಮತ್ತು ಮಕ್ಕಳ ಪಠ್ಯ ಪರಿಕರವನ್ನು ಅಂಗನವಾಡಿ ಮತ್ತು 1ರಿಂದ 7ನೇ ತರಗತಿ ಮಕ್ಕಳಿಗೆ  ಮಂಗಳವಾರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ, ಶಾಲಾ ಟ್ರಸ್ಟಿ ಜಯ ಬಿ. ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಪ್ರತಿಭಾ ಗಣೇಶ್ ಹಾಗು ಶಾಲೆಯ ಟ್ರಸ್ಟಿ ಮತ್ತು ಪಂಚಾಯತು ಸದಸ್ಯ ರಮೇಶ್ ಎಸ್ ಶೆಟ್ಟಿ ಮತ್ತು ಶಾಲಾ ಹಿತೈಷಿ ಸಂಧ್ಯಾ ಹೆಗ್ಡೆ ಹಾಗು ಯುವಕ ಮಂಡಲ ಅಧ್ಯಕ್ಷ ಸಂದೀಪ್ ಆಚಾರ್ಯ ರವರು ಮತ್ತು ಶಾಲಾ ಶಿಕ್ಷಕ ವೃಂದದವರು ಭಾಗವಹಿಸಿದ್ದರು.

Post a Comment

0 Comments